ETV Bharat / bharat

ಮಾರ್ಚ್ 17ರಿಂದ ಗುಜರಾತ್​ನ ಹಲವೆಡೆ ನೈಟ್​​ ಕರ್ಫ್ಯೂ - Night curfew

ಮಾರ್ಚ್ 17ರಿಂದ ಮಾರ್ಚ್ 31ರವರೆಗೆ ರಾತ್ರಿ 10 ರಿಂದ ಬೆಳಗ್ಗೆ 6ರವರೆಗೆ ಗುಜರಾತ್​​ನ ನಾಲ್ಕು ಮಹಾನಗರಗಳಾದ ಅಹಮದಾಬಾದ್, ವಡೋದರಾ, ಸೂರತ್ ಮತ್ತು ರಾಜ್‌ಕೋಟ್‌ನಲ್ಲಿ ರಾತ್ರಿ ಕರ್ಫ್ಯೂ ಜಾರಿಗೆ ತರಲು ಗುಜರಾತ್ ಸರ್ಕಾರ ನಿರ್ಧರಿಸಿದೆ.

Night curfew continue in four metro cities of the state from March 17, 2021
ಮಾರ್ಚ್ 17 ರಿಂದ ಗುಜರಾತ್​ನ ಹಲವೆಡೆ ನೈಟ್​​ ಕರ್ಫ್ಯೂ ಮುಂದುವರಿಕೆ
author img

By

Published : Mar 16, 2021, 2:54 PM IST

ಗುಜರಾತ್: ಮಹಾಮಾರಿ ಕೊರೊನಾ ಸೋಂಕಿತರ ಪ್ರಮಾಣ ಕೊಂಚ ಇಳಿಮುಖವಾಗುತ್ತಾ ಬಂದ ಹಿನ್ನೆಲೆ ಜನರು ನಿರಾತಂಕವಾಗಿದ್ದರು. ಆದ್ರೆ ಇದೀಗ ಸೋಂಕಿತರ ಪ್ರಮಾಣ ಏರಿಕೆಯಾಗುತ್ತಿರುವ ಹಿನ್ನೆಲೆ ಗುಜರಾತ್​ನ ನಾಲ್ಕು ಮಹಾನಗರಗಳಲ್ಲಿ ರಾತ್ರಿ ಕರ್ಫ್ಯೂ ವಿಧಿಸಲಾಗುತ್ತಿದೆ ಎಂದು ಗುಜರಾತ್ ಸರ್ಕಾರ ಘೋಷಿಸಿದೆ.

ಇದನ್ನೂ ಓದಿ: ಕೊರೊನಾ ಆರ್ಭಟ: ಪುಣೆಯಲ್ಲಿ ನೈಟ್​ ಕರ್ಫ್ಯೂ, ಶಾಲಾ-ಕಾಲೇಜ್​ ಬಂದ್​!

ಮಾರ್ಚ್ 17ರಿಂದ ಮಾರ್ಚ್ 31ರವರೆಗೆ ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಗುಜರಾತ್​​ನ ನಾಲ್ಕು ಮಹಾನಗರಗಳಾದ ಅಹಮದಾಬಾದ್, ವಡೋದರಾ, ಸೂರತ್ ಮತ್ತು ರಾಜ್‌ಕೋಟ್‌ನಲ್ಲಿ ರಾತ್ರಿ ಕರ್ಫ್ಯೂ ಜಾರಿಗೆ ತರಲು ಗುಜರಾತ್ ಸರ್ಕಾರ ನಿರ್ಧರಿಸಿದೆ. ಈ ನಾಲ್ಕು ಮಹಾನಗರಗಳಲ್ಲಿ ಮಾರ್ಚ್ 16ರವರೆಗೆ (ಇಂದು) ರಾತ್ರಿ 12ರಿಂದ 6ರವರೆಗೆ ರಾತ್ರಿ ಕರ್ಫ್ಯೂ ಇರಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.