ETV Bharat / bharat

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - today current news

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಇಂತಿದೆ.

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
author img

By

Published : Nov 26, 2021, 6:17 AM IST

ದೇಶ

  • ಸಂಸತ್ತಿನಲ್ಲಿ ಸಂವಿಧಾನ ದಿನದ ಕಾರ್ಯಕ್ರಮ, ಕಾಂಗ್ರೆಸ್ ಸೇರಿದಂತೆ ಎಲ್ಲ ವಿರೋಧ ಪಕ್ಷಗಳಿಂದ ಕಾರ್ಯಕ್ರಮ ಬಹಿಷ್ಕಾರ
  • ರಷ್ಯಾ - ಭಾರತ-ಚೀನಾ ವಿದೇಶಾಂಗ ಮಂತ್ರಿಗಳ ವರ್ಚುಯಲ್ ಸಭೆ
  • ಬಾಲಸೋರ್​​ಗೆ ಸಿಎಂ ನವೀನ್ ಪಟ್ನಾಯಕ್​ ಭೇಟಿ
  • ರೈತರ ಪ್ರತಿಭಟನೆ ಒಂದು ವರ್ಷ ಪೂರೈ, ದೆಹಲಿ ಗಡಿಯಲ್ಲಿ ಬಿಗಿ ಭದ್ರತೆ
  • ಗುರ್ಗಾಂವ್‌ನಲ್ಲಿ ಮುಚ್ಚಲ್ಪಟ್ಟಿದ್ದ ಎಲ್ಲಾ ಶಾಲೆಗಳು ಇಂದಿನಿಂದ ಓಪನ್​

ರಾಜ್ಯ

  • ಪರಿಷತ್ ಚುನಾವಣೆ ; ಮಾಜಿ ಪ್ರಧಾನಿ ದೇವೇಗೌಡರಿಂದ ಪ್ರಚಾರ
  • ಎಪಿಎಂಸಿ ಕಾಯ್ದೆ ಮತ್ತು ಕರ್ನಾಟಕ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ರದ್ದು ಸೇರಿದಂತೆ ನಾನಾ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯಾದ್ಯಂತ ರೈತ ಸಂಘಟನೆಗಳ ಪ್ರತಿಭಟನೆ
  • ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ಸಂವಿಧಾನದ ದಿನ ಕಾರ್ಯಕ್ರಮ; ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಭಾಪತಿ ಬಸವರಾಜ ಹೊರಟ್ಟಿ ಭಾಗಿ
  • ಬಿಜೆಪಿ ಕಚೇರಿಲ್ಲಿ ಸಂವಿಧಾನ ಗೌರವ ಅಭಿಯಾನ
  • ಕಾರ್ಮಿಕರ ಗುಡಿಸಲುಗಳನ್ನು ದುಷ್ಕರ್ಮಿಗಳು ಸುಟ್ಟು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ವಿಚಾರಣೆ
  • ಕಸಾಪ ನೂತನ ಅಧ್ಯಕ್ಷ ಮಹೇಶ ಜೋಶಿ ಅವರಿಂದ ಅಧಿಕಾರ ಸ್ವೀಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.