ETV Bharat / bharat

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - today latest news

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಇಂತಿದೆ.

news today
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
author img

By

Published : Jan 15, 2021, 6:23 AM IST

  • ನವದೆಹಲಿ: ಮಕರ ಸಂಕ್ರಾಂತಿ ನಂತರದ ದಿನವಾದ ಇಂದು ಮುಂಜಾನೆ ಶುಭ ಮುಹೂರ್ತ ಇರುವ ಕಾರಣ, ಹೊಸ ಸಂಸತ್ತಿನ ಕಟ್ಟಡ ನಿರ್ಮಾಣ ಕಾರ್ಯ ಆರಂಭ
  • ಏರೋ ಇಂಡಿಯಾ 2021 ರ ಮಹತ್ವದ ಸಭೆ
  • ಕೇಂದ್ರ ಸರ್ಕಾರದ ಜೊತೆ ರೈತ ಒಕ್ಕೂಟಗಳ ಇನ್ನೊಂದು ಸುತ್ತಿನ ಸಭೆ
  • ಪ್ರಭಾಸ್‌ ನಟನೆಯ, ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಚಿತ್ರಕ್ಕೆ ಇಂದು ಮುಹೂರ್ತ
  • ಮೊದಲ ಬಾರಿಗೆ ಸಚಿವರಾಗಿರುವ ಎಸ್​ ಅಂಗಾರ ಅವರು ಇಂದು ತವರಿಗೆ ಭೇಟಿ ನೀಡಲಿದ್ದಾರೆ
  • ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಸಿಎಂ ಬಿಎಸ್​ವೈ ಶಂಕುಸ್ಥಾಪನೆ
  • ಇಂದು ಬೆಳಗ್ಗ11 ಕ್ಕೆ ಮೌರ್ಯ ಸರ್ಕಲ್​ನಲ್ಲಿ ನೂತನ ಬಿಜೆಪಿ ಸಚಿವರ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ
  • ಬೆಂಗಳೂರಿನ ಅಲಸೂರು ಕೆರೆ ಬಳಿ ತಿರುವಳ್ಳವರ್ ಜಯಂತಿ. ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್​ ಭಾಗಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.