ETV Bharat / bharat

News Today: ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ.. - ಟುಡೇ ನ್ಯೂಸ್​

ರಾಜ್ಯ, ರಾಷ್ಟ್ರಮಟ್ಟದ ಇಂದಿನ ಪ್ರಮುಖ ಬೆಳವಣಿಗೆಗಳ ಮಾಹಿತಿ ತಿಳಿದುಕೊಳ್ಳಿ...

NEWS TODAY
NEWS TODAY
author img

By

Published : Aug 16, 2021, 6:34 AM IST

  • ಇಂದಿನಿಂದ ಕೇಂದ್ರ ಸರ್ಕಾರದ ನೂತನ ಸಚಿವರ 'ಜನಾಶೀರ್ವಾದ ಯಾತ್ರೆ' ಆರಂಭ
  • ಹಿರಿಯ ಅಧಿಕಾರಿಗಳ ಜತೆ ಸಿಎಂ ಬೊಮ್ಮಾಯಿ ಕೋವಿಡ್​ ಚರ್ಚೆ: ಮಧ್ಯಾಹ್ನ 3 ಗಂಟೆಗೆ ಸಭೆ
  • ವಿವಿಧ ಮಹಾನಗರ ಪಾಲಿಕೆ ಚುನಾವಣೆ: ಚು.ಆಯೋಗದಿಂದ ಇಂದು ಅಧಿಸೂಚನೆ, ನೀತಿ ಸಂಹಿತೆ ಜಾರಿ
  • ಡಾ.ರಾಜ್​ ಅಕಾಡೆಮಿ ವತಿಯಿಂದ ನಿರ್ಮಿಸಿರುವ ಆನ್​ಲೈನ್​ ಶೈಕ್ಷಣಿಕ ಆ್ಯಪ್ ಬಿಡುಗಡೆ: ಸಿಎಂ ಭಾಗಿ
  • ರಾಜ್ಯಕ್ಕಿಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಆಗಮನ; ಸಿಎಂ ಬೊಮ್ಮಾಯಿ ಸ್ವಾಗತ
  • ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಸಂಜೆ 4 ಗಂಟೆಗೆ ಸುದ್ದಿಗೋಷ್ಠಿ
  • ಕರ್ನಾಟಕದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಮಳೆ ಸಾಧ್ಯತೆ: ಕೇರಳ, ತಮಿಳು, ಆಂಧ್ರದಲ್ಲೂ ಇರಲಿದೆ ವರುಣಾರ್ಭಟ
  • ಪಂಜಾಬ್​ ಪ್ರವೇಶಿಸಲು ಇಂದಿನಿಂದ ಆರ್​ಟಿ-ಪಿಸಿಆರ್​​ ನೆಗಟಿವ್​ ವರದಿ ಕಡ್ಡಾಯ
  • ಇಂದಿನಿಂದ ವಿಸ್ಟಾಡೋಮ್‌ಸಹಿತ ಕಾರವಾರ-ಬೆಂಗಳೂರು ನಡುವೆ ರೈಲು ಓಡಾಟ
  • ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ರಾಜ್ಯದಲ್ಲಿ ಜನಾಶೀರ್ವಾದ ಯಾತ್ರೆ
  • ರಾಜೀವ್ ಗಾಂಧಿ ಜನ್ಮದಿನ ಅಂಗವಾಗಿ ಸೈಕಲ್ ಜಾಥಾ: ಡಿ.ಕೆ ಶಿವಕುಮಾರ್ ಚಾಲನೆ
  • ಇಂಡಿಯಾ vs​ ಇಂಗ್ಲೆಂಡ್​: ಎರಡನೇ ಟೆಸ್ಟ್​ ಪಂದ್ಯದ ಕೊನೆಯ ದಿನದಾಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.