ETV Bharat / bharat

News Today: ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ... - ಇಂದಿನ ಪ್ರಮುಖ ವಿದ್ಯಮಾನಗಳು

ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಸೇರಿದಂತೆ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ...

News today
News today
author img

By

Published : Jul 17, 2021, 6:58 AM IST

  • ದೆಹಲಿಯಲ್ಲಿ ಬಿಎಸ್​ವೈ: ರಾಜನಾಥ್​ ಸಿಂಗ್​, ಸೀತಾರಾಮನ್ ಸೇರಿ ಅನೇಕ ಸಚಿವರ ಭೇಟಿ
  • ದೆಹಲಿಯಿಂದ ಸಂಜೆ ಬೆಂಗಳೂರಿಗೆ ವಾಪಸ್​ ಆಗಲಿರುವ ಮುಖ್ಯಮಂತ್ರಿ ಯಡಿಯೂರಪ್ಪ
  • ಬೆಳಗ್ಗೆ 11ಕ್ಕೆ: ಜೆಪಿ ಭವನದಲ್ಲಿ ಜೆಡಿಎಸ್ ಜಿಲ್ಲಾವಾರು ಮುಖಂಡರ ಸಭೆ; ದೇವೇಗೌಡ, ಕುಮಾರಸ್ವಾಮಿ ಭಾಗಿ
  • SSLC ಪರೀಕ್ಷೆ ಸಿದ್ಧತೆ ಕುರಿತು ದೊಡ್ಡಬಳ್ಳಾಪುರ ಪರೀಕ್ಷಾ ಕೇಂದ್ರಗಳಿಗೆ ಸಚಿವ ಸುರೇಶ್ ಕುಮಾರ್ ಭೇಟಿ
  • ಹೆಚ್ಚಾದ ಕೊರೊನಾ: ಕೇರಳದಲ್ಲಿ ಇಂದು-ನಾಳೆ ಸಂಪೂರ್ಣ ಲಾಕ್​ಡೌನ್​
  • ಇಂದಿನಿಂದ ಕೇರಳದ ಪ್ರಸಿದ್ಧ ಶಬರಿಮಲೆ ದೇಗುಲ ಓಪನ್; ಭಕ್ತರಿಗೆ ಪ್ರವೇಶ​
  • ಟೋಕಿಯೋ ಒಲಿಂಪಿಕ್ಸ್​​: ಭಾರತ ಅಥ್ಲೇಟ್ಸ್​ಗಳು ಇಂದು ಜಪಾನ್​ಗೆ ಪ್ರಯಾಣ
  • ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಅಮಿತ್​​ ಶಾ ಸಭೆ: ಗಡಿ ವಿವಾದಗಳ ಚರ್ಚೆ
  • ಗುಜರಾತ್​ ಶಿಕ್ಷಣ ಇಲಾಖೆಯಿಂದ GSEB(ದ್ವಿತೀಯ ಪಿಯು) ಫಲಿತಾಂಶ ಪ್ರಕಟ
  • ಸಂಚಾರಿ ವಿಜಯ್​ ಸವಿನೆನಪಿಗಾಗಿ ಇಂದು ‘ಪಿರಂಗಿಪುರ’ ಚಿತ್ರದ ಪೋಸ್ಟರ್ ರಿಲೀಸ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.