ETV Bharat / bharat

News Today: ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ.. - ಇಂದಿನ ಸುದ್ದಿಗಳ ಮುನ್ನೋಟ

ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಸೇರಿದಂತೆ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ....

News today
News today
author img

By

Published : Jul 16, 2021, 6:36 AM IST

Updated : Jul 16, 2021, 6:48 AM IST

  • ದೆಹಲಿಗೆ ಪ್ರಯಾಣ ಬೆಳೆಸಲಿರುವ ಬಿಎಸ್​ವೈ; ಮೋದಿ, ಅಮಿತಾ ಶಾ ಭೇಟಿ
  • ರಾಜ್ಯದ ಹಲವೆಡೆ ಧಾರಾಕಾರ ಮಳೆ: ಉತ್ತರ ಕನ್ನಡ, ಉಡುಪಿ, ಹಾಸನ ಸೇರಿ 7 ಜಿಲ್ಲೆಗಳಲ್ಲಿಂದು ರೆಡ್​ ಅಲರ್ಟ್​​
  • ಕಾಲೇಜು ಉಪನ್ಯಾಸಕರ ವರ್ಗಾವಣೆ ಪ್ರಕ್ರಿಯೆ ಆರಂಭ.. ಇಂದು ತಾತ್ಕಾಲಿಕ ಪಟ್ಟಿ ಪ್ರಕಟ
  • ಇಂದಿನಿಂದ ತಿರುಪತಿ ಪ್ಯಾಕೇಜ್ ಟೂರ್​ ಆರಂಭ.. ಐರಾವತ ಕ್ಲಬ್​​ ಕ್ಲಾಸ್​ ಬಸ್​​ನಲ್ಲಿ ಪ್ರಯಾಣ
  • ಮೈಸೂರಿನಲ್ಲಿಂದು ನಟ ದರ್ಶನ್​ ಸುದ್ದಿಗೋಷ್ಠಿ ಸಾಧ್ಯತೆ: ಹೋಟೆಲ್ ಗಲಾಟೆ ಕುರಿತು ಮಾಹಿತಿ
  • ಬೆಂಗಳೂರಿನಲ್ಲಿ ಕಾಂಗ್ರೆಸ್​ ಮುಖಂಡರ ಸಭೆ ಕರೆದ ಡಿಕೆಶಿ: ಸಂಜೆ 6:30ಕ್ಕೆ ಸದಾಶಿವನಗರದಲ್ಲಿ ಮೀಟಿಂಗ್​
  • ಮೇಕೆದಾಟು ವಿಚಾರ: ತಮಿಳುನಾಡು ನಿಯೋಗದಿಂದ ಇಂದು ಕೇಂದ್ರ ಜಲಶಕ್ತಿ ಸಚಿವ ಶೇಖಾವತ್​ ಭೇಟಿ
  • ರಾಜ್ಯದಲ್ಲಿ ಕಾಲೇಜ್ ಪುನಾರಂಭ ಮಾಡುವ ವಿಚಾರ: ಇಂದು ಸಂಜೆ ಡಿಸಿಎಂ ಅಶ್ವತ್ಥ್​ ನಾರಾಯಣ ಸಭೆ
  • ಯಡಿಯೂರಪ್ಪ ಸೇರಿ 6 ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ನಮೋ ಸಭೆ; ಕೋವಿಡ್ ಬಗ್ಗೆ ಚರ್ಚೆ
  • ಗುಜರಾತ್​ ಗಾಂಧಿನಗರ ರೈಲ್ವೆ ಸ್ಟೇಷನ್​ ಉದ್ಘಾಟನೆ ಮಾಡಲಿರುವ ಪ್ರಧಾನಿ ಮೋದಿ
  • ಉತ್ತರ ಪ್ರದೇಶ ಪ್ರವಾಸ ಕೈಗೊಳ್ಳಲಿರುವ ಪ್ರಿಯಾಂಕಾ ಗಾಂಧಿ ; 2022ರ ಚುನಾವಣೆಗೆ ರಣಕಹಳೆ
  • ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಣ್ಣಾಮಲೈ ಇಂದು ಅಧಿಕಾರ ಸ್ವೀಕಾರ

Last Updated : Jul 16, 2021, 6:48 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.