ETV Bharat / bharat

News Today: ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ.. - ಇಂದಿನ ಪ್ರಮುಖ ವಿದ್ಯಮಾನಗಳು

ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಹಾಗೂ ಕ್ರೀಡಾ ವಲಯದ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ...

News today
News today
author img

By

Published : Jul 14, 2021, 6:41 AM IST

  • ಬೇಬಿಬೆಟ್ಟ, ಕೆಆರ್​ಎಸ್​​ ಅಣೆಕಟ್ಟಿಗೆ ಸಂಸದೆ ಸುಮಲತಾ ಅಂಬರೀಶ್​ ಭೇಟಿ, ಅಧಿಕಾರಿಗಳೊಂದಿಗೆ ಸಭೆ
  • ಸಂಜೆ 5 ಗಂಟೆ: ಒಲಿಂಪಿಕ್ಸ್​ನಲ್ಲಿ ಪಾಲ್ಗೊಳ್ಳುವ ರಾಜ್ಯ ಕ್ರೀಡಾಪಟುಗಳಿಗೆ ಸಿಎಂ ಪ್ರೋತ್ಸಾಹ ಧನ & ಸನ್ಮಾನ
  • ಬೆಳಗ್ಗೆ 11:30ಕ್ಕೆ ಕೃಷ್ಣದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಬಿಎಸ್​ವೈ ಮಹತ್ವದ ಸಭೆ
  • ಮಧ್ಯಾಹ್ನ 12:30ಕ್ಕೆ ಕೆಪಿಸಿಸಿ ಕಚೇರಿಯಲ್ಲಿ ಎಐಸಿಸಿ ವಕ್ತಾರೆ ಸುಪ್ರಿಯಾ ಸುದ್ದಿಗೋಷ್ಠಿ
  • ಮುಂಗಾರು ಅಧಿವೇಶನ: ನಮೋ ನೇತೃತ್ವದಲ್ಲಿಂದು ಮಹತ್ವದ ಸಚಿವ ಸಂಪುಟ
  • ಮಂತ್ರಿ ಪರಿಷತ್ ಸಭೆ ನಡೆಸಲಿರುವ ಪ್ರಧಾನಿ ಮೋದಿ
  • ಸೋನಿಯಾ ಗಾಂಧಿ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್​​ ಸಂಸತ್​ ಕಾರ್ಯ ಯೋಜನಾ ಸಭೆ
  • ವರದಕ್ಷಿಣೆ ವಿರುದ್ಧ ಕೇರಳ ರಾಜ್ಯಪಾಲರಿಂದ ಇಂದು ಧರಣಿ
  • ಕೇರಳ, ಮಧ್ಯಪ್ರದೇಶ 10ನೇ ತರಗತಿ ಪರೀಕ್ಷಾ ಫಲಿತಾಂಶ ಇಂದು ಪ್ರಕಟ
  • ಮಳೆಯಾರ್ಭಟ: ಮಹಾರಾಷ್ಟ್ರದಲ್ಲಿಂದು ರೆಡ್​ ಅಲರ್ಟ್ ಘೋಷಿಸಿರುವ ಹವಾಮಾನ ಇಲಾಖೆ
  • ಭಾರತ-ಇಂಗ್ಲೆಂಡ್ ಮಹಿಳಾ ತಂಡಗಳ ನಡುವೆ ಫೈನಲ್ ಟಿ-20 ಪಂದ್ಯ ಇಂದು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.