ETV Bharat / bharat

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ... - ಪ್ರಮುಖ ಸುದ್ದಿಗಳ ಮುನ್ನೋಟ

ರಾಜ್ಯ, ರಾಷ್ಟ್ರ ಹಾಗು ಕ್ರೀಡಾ ಜಗತ್ತಿನಲ್ಲಿ ಇಂದು ನಡೆಯುವ ಪ್ರಮುಖ ವಿದ್ಯಮಾನಗಳು ನಿಮಗೆ ತಿಳಿದಿರಲಿ...

today news
today news
author img

By

Published : May 25, 2021, 6:40 AM IST

  • ಕೋವಿಡ್​ ವಿರುದ್ಧ ಯುದ್ಧ: ಬೆಳಗ್ಗೆ 11 ಗಂಟೆಗೆ ಹಿರಿಯ ಅಧಿಕಾರಿಗಳೊಂದಿಗೆ ಸಿಎಂ ಬಿಎಸ್‌ವೈ ಸಭೆ
  • ಶಿವಮೊಗ್ಗದ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಭೂ ಒತ್ತುವರಿ ತೆರವು: ಹೈಕೊರ್ಟ್​ನಲ್ಲಿಂದು ಅರ್ಜಿ ವಿಚಾರಣೆ
  • ಕೋವಿಡ್‌ ನಿರ್ಮೂಲನೆ: ಸಂಜೆ 6 ಗಂಟೆಗೆ ಸಚಿವರು, ಅಧಿಕಾರಿಗಳೊಂದಿಗೆ ಸಿಎಂ ಸಭೆ
  • ಇಂದಿನಿಂದ ಜೂನ್ 7ರವರೆಗೆ ಉಡುಪಿ ಜಿಲ್ಲೆಯಲ್ಲಿ ಮದುವೆ ಕಾರ್ಯಕ್ರಮಗಳಿಗಿಲ್ಲ ಅನುಮತಿ
  • ಮಂಡ್ಯದಲ್ಲಿ ಇಂದಿನಿಂದ 4 ದಿನ ಸಂಪೂರ್ಣ ಲಾಕ್​ಡೌನ್ ಜಾರಿ​
  • ನಮ್ಮ ಮೆಟ್ರೋ ಹಂತ-2, ರೀಚ್​ 2 ಮಾರ್ಗ ವೀಕ್ಷಣೆ ಮಾಡಲಿರುವ ಬಿಎಸ್​ವೈ
  • ಪ.ಬಂಗಾಳ ಬಿಜೆಪಿ ಕಾರ್ಯಕರ್ತರ ಹತ್ಯೆ: ಸುಪ್ರೀಂಕೋರ್ಟ್​ನಲ್ಲಿಂದು ಪ್ರಕರಣದ ವಿಚಾರಣೆ
  • ಯಾಸ್​ ಸೈಕ್ಲೋನ್​: ಇಂದಿನಿಂದಲೇ ಒಡಿಶಾ, ಪ. ಬಂಗಾಳದಲ್ಲಿ ಕಟ್ಟೆಚ್ಚರ​​
  • 12ನೇ ತರಗತಿ ಪರೀಕ್ಷೆ: ಗೋವಾ ಸರ್ಕಾರದಿಂದ ಇಂದು ಅಂತಿಮ ನಿರ್ಧಾರ
  • 12ನೇ ತರಗತಿ ಸಿಬಿಎಸ್​ಸಿ ಪರೀಕ್ಷೆ: ರಾಜ್ಯಗಳು ಸಲಹೆ ನೀಡಲು ಇಂದು ಕೊನೆ ದಿನ
  • ಪಾಕ್​ ಪ್ರೀಮಿಯರ್ ಲೀಗ್​: ಇಂದು ಅಬುಧಾಬಿಗೆ ತೆರಳಲಿರುವ ಪ್ಲೇಯರ್ಸ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.