ETV Bharat / bharat

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ.. - ತೆಲಂಗಾಣದ ಸರ್ಕಾರಿ ಪರೀಕ್ಷೆಗಳ ನಿರ್ದೇಶನಾಲಯ

ಇಂದು ನಡೆಯಲಿರುವ ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಪ್ರಮುಖ ವಿದ್ಯಮಾನಗಳು ನಿಮಗೆ ತಿಳಿದಿರಲಿ.

News today
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ..
author img

By

Published : May 21, 2021, 7:04 AM IST

  • ಇಸ್ರೇಲ್ -ಪ್ಯಾಲೆಸ್ತೀನ್ ನಡುವೆ ಕದನ ವಿರಾಮ ಒಪ್ಪಂದ: 11 ದಿನಗಳ ಸಂಘರ್ಷಕ್ಕೆ ತಾತ್ಕಾಲಿಕ ತೆರೆ
  • ಇಸ್ರೇಲ್​ ದಾಳಿ ವಿರುದ್ಧದ ಸಂಕೇತವಾಗಿ ಪ್ಯಾಲೆಸ್ತೀನ್​ನಲ್ಲಿ ಪ್ಯಾಲೆಸ್ತೀನ್ ಒಗ್ಗಟ್ಟು ದಿನಾಚರಣೆ
  • ಯೂರೋಪಿಯನ್ ಯೂನಿಯನ್​ ನೇತೃತ್ವದಲ್ಲಿ ಇಟಲಿಯಲ್ಲಿ ಜಿ-20 ಜಾಗತಿಕ ಆರೋಗ್ಯ ಸಮ್ಮೇಳನ
  • ಕೋವಿಡ್​​ ಹಿನ್ನೆಲೆಯಲ್ಲಿ ವಾರಣಾಸಿಯ ಆರೋಗ್ಯ ಸಿಬ್ಬಂದಿಯೊಂದಿಗೆ ಪ್ರಧಾನಿ ಮೋದಿ ವಿಡಿಯೋ ಸಂವಾದ
  • ಮಾಜಿ ಪ್ರಧಾನಿ ರಾಜೀವ್ ಗಾಂಧಿ ಸ್ಮರಣಾರ್ಥ ಇಂದು ದೇಶಾದ್ಯಂತ ಸದ್ಭಾವನಾ ದಿನ ಆಚರಣೆ
  • ತೌಕ್ತೆ ಚಂಡಮಾರುತದಿಂದ ಹಾನಿಗೊಳಗಾದ ಮಹಾರಾಷ್ಟ್ರ ಪ್ರದೇಶಗಳಿಗೆ ಸಿಎಂ ಉದ್ದವ್ ಠಾಕ್ರೆ ಭೇಟಿ
  • ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯಿಂದ ಯುವಕರಿಗೆ ಅಟಲ್ ಸುರಂಗ ಅಧ್ಯಯನ ಯೋಜನೆ ಆರಂಭ
  • ಮೂರು ದಿನ ನಡೆಯಲಿರುವ ಅಸ್ಸಾಂನ 15ನೇ ವಿಧಾನಸಭೆಯ ಮೊದಲ ದಿನದ ಅಧಿವೇಶನ ಇಂದಿನಿಂದ ಆರಂಭ
  • ತೆಲಂಗಾಣದ ಸರ್ಕಾರಿ ಪರೀಕ್ಷೆಗಳ ನಿರ್ದೇಶನಾಲಯದಿಂದ ಇಂದು ಎಸ್​ಎಸ್​​ಸಿ (10ನೇ ತರಗತಿ) ಫಲಿತಾಂಶ
  • ಭಾರತೀಯ ನೌಕಾಪಡೆಯ ಮೊದ ಕ್ಷಿಪಣಿ ನಾಶಕ ನೌಕೆ ಐಎನ್​ಎಸ್​ ರಜಪೂತ್​ 41 ವರ್ಷಗಳ ನಂತರ ನಿವೃತ್ತಿ
  • ಸಿಎಂ ಬಿ.ಎಸ್​ ಯಡಿಯೂರಪ್ಪ ಅವರಿಂದ ಗೃಹ ಕಚೇರಿ ಕೃಷ್ಣಾದಲ್ಲಿ ಭಯೋತ್ಪಾದನಾ ವಿರೋಧಿ ದಿನಾಚರಣೆ
  • ಇಂದಿನಿಂದ ಮೇ 25ರವರೆಗೆ ಹಾವೇರಿ, ಕೋಲಾರ ಜಿಲ್ಲಾದ್ಯಂತ ಲಾಕ್​ಡೌನ್ ಘೋಷಣೆ
  • ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮತ್ತು ಇತರ ಸಚಿವರ ಸುದ್ದಿಗೋಷ್ಠಿ
  • ಕೊರೊನಾ, ಬ್ಲಾಕ್ ಫಂಗಸ್ ಮುನ್ನೆಚ್ಚರಿಕಾ ಕ್ರಮಗಳ ಪರಿಶೀಲನೆಗೆ ಸಚಿವ ಸುಧಾಕರ್ ಉತ್ತರ ಕರ್ನಾಟಕ ಪ್ರವಾಸ
  • ಟಿವಿಎಸ್ ಮೋಟಾರ್ಸ್​​ನಿಂದ ಕೋವಿಡ್ ಸಂಕಷ್ಟಕ್ಕೆ ನೆರವಾಗಲು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಚೆಕ್ ಹಸ್ತಾಂತರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.