ETV Bharat / bharat

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ನ್ಯೂಸ್ ಟುಡೇ

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಇಂತಿವೆ...

news today
news today
author img

By

Published : Mar 24, 2021, 6:41 AM IST

  • ಪಶ್ಚಿಮ ಬಂಗಾಳ ಫೈಟ್​: ವಿವಿಧ ಕ್ಷೇತ್ರಗಳಲ್ಲಿ ನಮೋ ಪ್ರಚಾರ ಭಾಷಣ
  • ಹೆಚ್ಚಿದ ಕೋವಿಡ್​: ಇಂದಿನಿಂದ ತೆಲಂಗಾಣದಲ್ಲಿ ಶಾಲಾ-ಕಾಲೇಜ್​ ಸಂಪೂರ್ಣ ಬಂದ್​
  • ಕೇಂದ್ರ ಮುಖ್ಯ ಚುನಾವಣಾಧಿಕಾರಿಯಿಂದ ಇಂದು ಹಂಪಿ ಭೇಟಿ
  • ಇಂದಿನಿಂದ ಬೆಂಗಳೂರಿನಲ್ಲಿ 13ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭ
  • ಇಂದು ಕಾಂಗ್ರೆಸ್​​ ಶಾಸಕರು, ಸಂಸದರಿಗೆ ಸಿದ್ದರಾಮಯ್ಯ ಭೋಜನ ಕೂಟ ಆಯೋಜನೆ
  • ವರ್ಗಾವಣೆ ಪ್ರಕರಣ: ಸುಪ್ರೀಂಕೋರ್ಟ್​ನಲ್ಲಿಂದು ಪರಮ್​ಬೀರ್​ ಸಿಂಗ್​ ಅರ್ಜಿ ವಿಚಾರಣೆ
  • ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ವಿಶ್ವವಿಖ್ಯಾತ ವೈರಮುಡಿ ಉತ್ಸವ
  • ಮೂರು ಕ್ಷೇತ್ರದ ಉಪಕದನ: ಕಾಂಗ್ರೆಸ್​, ಜೆಡಿಎಸ್​​, ಬಿಜೆಪಿಯಿಂದ ಪ್ರಚಾರ ಆರಂಭ
  • ಗೋವಾದಲ್ಲಿ ಇಂದಿನಿಂದ ಬಜೆಟ್ ಮೇಲಿನ ಅಧಿವೇಶನ ಆರಂಭ
  • ಮಹಾರಾಷ್ಟ್ರದ ಪರಭಾನಿಯಲ್ಲಿ ಇಂದಿನಿಂದ ಮಾ.31ರವರೆಗೆ ಲಾಕ್​ಡೌನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.