- ಅಕ್ಷರ ಮಾಂತ್ರಿಕ ರವಿ ಬೆಳಗೆರೆ ಅಂತ್ಯಕ್ರಿಯೆ
- ಈಶಾನ್ಯ ಹಿಂಗಾರು ಚುರುಕಾಗಿರುವುದರಿಂದ ರಾಜ್ಯದಲ್ಲಿ ಇಂದು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ಮುನ್ಸೂಚನೆ
- 2 ಆಯುರ್ವೇದ ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
- ಬೆಳಗ್ಗೆ 11ಕ್ಕೆ ಕೃಷ್ಣಾದಲ್ಲಿ ಕೃಷಿ ಬೆಲೆ ಆಯೋಗದ ವರದಿ ಸಲ್ಲಿಕೆ
- ಬೆಳಗ್ಗೆ 11.30 ಕ್ಕೆ ಹಿರಿಯ ಅಧಿಕಾರಿಗಳೊಂದಿಗೆ ಸಿಎಂ ಚರ್ಚೆ
- ಸಂಜೆ ಸ.4.30ಕ್ಕೆ ಹಾವೇರಿ ಮೆಡಿಕಲ್ ಕಾಲೇಜ್ ಕಟ್ಟಡ ನಿರ್ಮಾಣಕ್ಕೆ ಸಿಎಂರಿಂದ ಶಂಕುಸ್ಥಾಪನೆ
- ಬೆಳಗ್ಗೆ 10 ಕ್ಕೆ ಪಾಲಿಕೆ ಕಚೇರಿ - ಬಿಬಿಎಂಪಿ ಆಡಳಿತಗಾರರರು ಹಾಗೂ ಆಯುಕ್ತರ ಜಂಟಿ ಪತ್ರಿಕಾಗೋಷ್ಟಿ
- ಮಧ್ಯಾಹ್ನ 12.30 ಐಎಂಎ ಪ್ರಕರಣದ ಬಗ್ಗೆ ಹರ್ಷ ಗುಪ್ತ ಪತ್ರಿಕಾಗೋಷ್ಟಿ
- ಮ. 12 ಕ್ಕೆ ಚಾಲುಕ್ಯ ಹೋಟೆಲ್ನಲ್ಲಿ ಆಮ್ ಆದ್ಮಿ ಪಾರ್ಟಿಯಿಂದ ಪತ್ರಿಕಾಗೋಷ್ಟಿ
- 12.30 ಕ್ಕೆ ಶ್ರೀರಾಮಪುರ ಕ್ರಾಸ್, ಜಕ್ಕೂರು ಮಾದರಿ ಪಾರಂಪರಿಕ ಗ್ರಾಮ ಉದ್ಘಾಟನೆ ಮಾಡಲಿರುವ ಸಿಎಂ
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - karnataka latest news
ಇಂದಿನ ಪ್ರಮುಖ ಸುದ್ದಿಗಳ ಮುನ್ನೋಟ ಹೀಗಿದೆ.
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ