- ಸಂಪುಟ ವಿಸ್ತರಣೆ ವಿಚಾರ: ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಲಿರುವ ಸಿಎಂ ಬಸವರಾಜ ಬೊಮ್ಮಾಯಿ, ಇಂದು ಸಚಿವರ ಪಟ್ಟಿ ಅಂತಿಮ ಸಾಧ್ಯತೆ
- ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ 2ನೇ ದಿನ ಉತ್ತರಕನ್ನಡ ಜಿಲ್ಲೆ ಪ್ರವಾಸ, ನೆರೆ ಪ್ರದೇಶಗಳ ಪರಿಶೀಲನೆ
- ಬೆಳಗ್ಗೆ 11.30ಕ್ಕೆ ಬಿಜೆಪಿ ಕಚೇರಿಯಲ್ಲಿ ಗಣೇಶ್ ಕಾರ್ಣಿಕ್, ಅಶ್ವತ್ಥ ನಾರಾಯಣ ಸುದ್ದಿಗೋಷ್ಠಿ
- ಬೆಳಗ್ಗೆ 11 ಗಂಟೆಗೆ ಪರಾಗ ಹೋಟೆಲ್ನಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಸುದ್ದಿಗೋಷ್ಟಿ
- ಇಂದು ಪ್ರಧಾನಿ ಮೋದಿಯಿಂದ ಇ-ರುಪಿ ಡಿಜಿಟಲ್ ಸೇವೆ ಲೋಕಾರ್ಪಣೆ
- ಇಂದಿನಿಂದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಐದು ದಿನಗಳ ತಮಿಳುನಾಡು ಪ್ರವಾಸ
- ವಿಶ್ವಸಂಸ್ಥೆ (UN) ಭದ್ರತಾ ಮಂಡಳಿ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಭಾರತ: ದೇಶದ ನಿಲುವುಗಳ ಕುರಿತು ಟಿ.ಎಸ್.ತಿರುಮೂರ್ತಿ ಭಾಷಣ
- Tokyo Olympics ಇಂದು ಭಾರತೀಯರ ಹೋರಾಟ ಹೀಗಿದೆ..
- ಭಾರತ vs ಆಸ್ಟ್ರೇಲಿಯಾ ನಡುವೆ ಮಹಿಳಾ ಹಾಕಿ ಕ್ವಾರ್ಟರ್ ಪೈನಲ್ ಪಂದ್ಯ
- ಶೂಟಿಂಗ್: ಐಶ್ವರ್ಯ ಪ್ರತಾಪ್ ಸಿಂಗ್, ಸಂಜೀವ್ ರಾಜಪೂತ್
- ಈಕ್ವೆಸ್ಟ್ರೀಯನ್ ಮುಂದಿನ ಹಂತದಲ್ಲಿ ಫವಾದ್ ಮಿರ್ಜಾ ಹೋರಾಟ
- ಅಥ್ಲೆಟಿಕ್ಸ್‌ನಲ್ಲಿ ಕಮಲ್ ಪ್ರೀತ್, ದ್ಯುತಿ ಚಾಂದ್ ಕಣಕ್ಕೆ
News Today: ರಾಜ್ಯ ಸಂಪುಟ ವಿಸ್ತರಣೆ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳು - ರಾಷ್ಟ್ರಪತಿ ರಾಮನಾಥ ಕೋವಿಂದ್
ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ದೆಹಲಿಯಲ್ಲಿ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾರನ್ನು ಭೇಟಿಯಾಗಲಿದ್ದಾರೆ. ಇನ್ನುಳಿದಂತೆ ಇಂದಿನ ಮಹತ್ವದ ವಿದ್ಯಮಾನಗಳು ಹೀಗಿವೆ..
ದಿನದ ವಿದ್ಯಮಾನಗಳ ಮುನ್ನೋಟ