- ರಾಜ್ಯದ 4 ಸ್ಥಾನ ಸೇರಿ ದೇಶಾದ್ಯಂತ 57 ಸ್ಥಾನಗಳಿಗೆ ಇಂದು ರಾಜ್ಯಸಭೆ ಚುನಾವಣೆ, ಇಂದೇ ಫಲಿತಾಂಶ ಪ್ರಕಟ
- ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಿಎಂ ಬೊಮ್ಮಾಯಿ ಅವರ ರೇಸ್ ಕೋರ್ಸ್ ನಿವಾಸಕ್ಕೆ ಬೆಳಿಗ್ಗೆ 8 ಗಂಟೆಗೆ ಬಿಜೆಪಿ ಅಭ್ಯರ್ಥಿಗಳ ಭೇಟಿ
- ಗುಜರಾತ್ಗೆ ಪ್ರಧಾನಿ ಮೋದಿ ಭೇಟಿ, ಸಮೃಷ್ಟ ಸಮ್ಮೇಳನದಲ್ಲಿ ಭಾಗಿ ಸೇರಿ ಹಲವು ಯೋಜನೆಗಳಿಗೆ ಚಾಲನೆ
- ಐಐಎಸ್ಸಿ ಟಾಟಾ ಆಡಿಟೋರಿಯಮ್ - ಮಾರುಕಟ್ಟೆ ಮೂಲಕ ಸಂಪತ್ತು ಸೃಷ್ಟಿಸುವ ಸಮ್ಮೇಳನಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಚಾಲನೆ
- ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಇಂದಿನಿಂದ ಎರಡು ದಿನ ಹಿಮಾಚಲ ಪ್ರದೇಶ ಪ್ರವಾಸ
- ನೀಟ್-ಪಿಜಿ: ವಿಶೇಷ ಕೌನ್ಸೆಲಿಂಗ್ ಕುರಿತು ಇಂದು ಸುಪ್ರೀಂನಲ್ಲಿ ತೀರ್ಪು
ರಾಜ್ಯಸಭೆ ಚುನಾವಣೆ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - News Today
ರಾಜ್ಯಸಭೆ ಚುನಾವಣೆ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳು...
ರಾಜ್ಯಸಭೆ ಚುನಾವಣೆ