ETV Bharat / bharat

ಸಿಎಂ ದೆಹಲಿ ಪ್ರವಾಸ, ಕಾಂಗ್ರೆಸ್​ನಿಂದ ರಾಷ್ಟ್ರಪತಿ ಭೇಟಿ: ಇಂದಿನ ಪ್ರಮುಖ ಘಟನಾವಳಿಗಳ ಮುನ್ನೋಟ - ಶುಕ್ರವಾರದ ಸುದ್ದಿಗಳು

ಇಂದಿನ ಪ್ರಮುಖ ಘಟನಾವಳಿಗಳು...

News Today
News Today
author img

By

Published : Jun 17, 2022, 7:11 AM IST

  • ಕೈ ನಾಯಕರ ಮೇಲೆ ಪೊಲೀಸರ ಹಲ್ಲೆ: ಕಾಂಗ್ರೆಸ್​ ನಿಯೋಗದಿಂದ ಇಂದು ರಾಷ್ಟ್ರಪತಿ ಭೇಟಿ
  • ಸಿಎಂ ಬಸವರಾಜ ಬೊಮ್ಮಾಯಿ ದೆಹಲಿ ಪ್ರವಾಸ
  • ಮೇಕೆದಾಟು ಸಮತೋಲನ ಜಲಾಶಯ ಯೋಜನೆ ಸಭೆ
  • ಕುಮಾರ ಕೃಪ ಅತಿಥಿ ಗೃಹಕ್ಕೆ ಇಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಭೇಟಿ, ರಾಜ್ಯ ನಾಯಕರ ಸಭೆ
  • ಬೆಂಗಳೂರಿನ ಕುಮಾರ ಪಾರ್ಕ್ ವೆಸ್ಟ್​ನಲ್ಲಿ ಆಮ್ ಆದ್ಮಿ ಪಕ್ಷದ ಪ್ರಧಾನ ಕಚೇರಿ ಉದ್ಘಾಟನೆ
  • ಇಂಜಿನಿಯರಿಂಗ್ ಸೇರಿ ವೃತ್ತಪರ ಕೋರ್ಸ್​ಗಳ ಸಿಇಟಿ ಪರೀಕ್ಷೆ: ಇಂದು ಎರಡನೇ ದಿನ
  • ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿಯಿಂದ ಬಂಧಿಸಲ್ಪಟ್ಟಿರುವ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಮತ್ತು ಮಾಜಿ ಸಚಿವ ಅನಿಲ್ ದೇಶ್​ಮುಖ್ ಅವರು ಪರಿಷತ್ ಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶ ಕೊಡುವ ಬಗ್ಗೆ ಬಾಂಬೆ ಹೈಕೋರ್ಟ್​ ಇಂದು ತೀರ್ಪು
  • ಭಾರತ Vs ದ.ಆಫ್ರಿಕಾ ಟಿ-20 ಸರಣಿ: ರಾಜ್​ಕೋಟ್​ನಲ್ಲಿ 4ನೇ ಪಂದ್ಯ - ಸಮಯ 7

ETV Bharat Logo

Copyright © 2024 Ushodaya Enterprises Pvt. Ltd., All Rights Reserved.