ETV Bharat / bharat

ಕಾಂಗ್ರೆಸ್​ನಿಂದ ರಾಜಭವನ ಮುತ್ತಿಗೆ, ಸಿಇಟಿ ಪರೀಕ್ಷೆ - ಇಂದು ಎಲ್ಲಿ, ಏನು?

author img

By

Published : Jun 16, 2022, 7:34 AM IST

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ...

News Today
News Today
  • ರಾಹುಲ್ ಗಾಂಧಿಗೆ ಇಡಿ ವಿಚಾರಣೆ ಹಾಗೂ ಪೊಲೀಸರ ಕ್ರಮ ಖಂಡಿಸಿ ದೇಶಾದ್ಯಂತ ರಾಜಭವನಗಳ ಮುಂದೆ ಕಾಂಗ್ರೆಸ್ ಪ್ರತಿಭಟನೆ. ರಾಜ್ಯದಲ್ಲೂ ರಾಜಭವನ ಚಲೋ, ಮುತ್ತಿಗೆ - ಸಮಯ- ಬೆಳಗ್ಗೆ 9.30
  • ಪ್ರಧಾನಿ ಮೋದಿ ಕಾರ್ಯಕ್ರಮ ಸಿದ್ಧತೆ ಕುರಿತು ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಬಿಜೆಪಿ ಪದಾಧಿಕಾರಿಗಳ ಸಭೆ - ಸಮಯ - ಬೆಳಗ್ಗೆ 11
  • ಕುಮಾರ ಪಾರ್ಕ್ ವೆಸ್ಟ್​ನಲ್ಲಿ ಆಮ್ ಆದ್ಮಿ ಪಕ್ಷದ ಪ್ರಧಾನ ಕಚೇರಿ ಉದ್ಘಾಟನೆ - ಸಮಯ - ಬೆಳಗ್ಗೆ 11
  • ವಿಧಾನ ಪರಿಷತ್​​ಗೆ ಆಯ್ಕೆಯಾದ ನೂತನ ಸದಸ್ಯರಿಗೆ ವಿಧಾನಸೌಧದಲ್ಲಿ ಪ್ರಮಾಣವಚನ - ಸಮಯ ಬೆಳಗ್ಗೆ 11.30
  • ಇಂದಿನಿಂದ ಸಿಇಟಿ ಪರೀಕ್ಷೆ - ಪರೀಕ್ಷಾ ಕೇಂದ್ರಗಳಿಗೆ ಸಚಿವರ ಭೇಟಿ
  • ಬೆಂಗಳೂರಲ್ಲಿ ನೀರಿನ ಸಂರಕ್ಷಣೆಯ ಬಗ್ಗೆ 'ಬೃಹತ್ ವಾಟರ್ ಎಕ್ಸ್ ಪೋ' ಅಂತಾರಾಷ್ಟ್ರೀಯ ಸಮ್ಮೇಳನ
  • ಕೆಜಿಎಫ್ ಬಾಬು ಇಂದು ದೆಹಲಿಯಲ್ಲಿ ಇಡಿ ಮುಂದೆ ವಿಚಾರಣೆಗೆ ಹಾಜರ್
  • ಉತ್ತರ ಪ್ರದೇಶದಲ್ಲಿ ಬುಲ್ಡೋಜರ್ ಕಾರ್ಯಾಚರಣೆ ವಿರುದ್ಧ ಅರ್ಜಿ: ಇಂದು ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ವಿಚಾರಣೆ
  • ಪ್ರವಾದಿ ಮೊಹಮ್ಮದ್ ಅವರ ಕುರಿತು ನೂಪುರ್ ಶರ್ಮಾ ಹೇಳಿಕೆ ಹಿನ್ನೆಲೆ ಹಿಂಸಾಚಾರ ಖಂಡಿಸಿ ದೇಶಾದ್ಯಂತ ಬಜರಂಗದಳದಿಂದ ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.