ಹೈದರಾಬಾದ್ : 2022 ಬರಮಾಡಿಕೊಳ್ಳಲು ಬಹುತೇಕ ರಾಷ್ಟ್ರಗಳು ತುದಿಗಾಲಿನ ಮೇಲೆ ನಿಂತಿವೆ. ಆದರೆ, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ ಈಗಾಗಲೇ ಹೊಸ ವರ್ಷಕ್ಕೆ ಸ್ವಾಗತ ಕೋರಿದ್ದು, ಅದ್ಧೂರಿಯಾಗಿ ಬರ ಮಾಡಿಕೊಂಡಿವೆ.
ಪಟಾಕಿ ಸಿಡಿಸಿ ಹೊಸ ವರ್ಷಕ್ಕೆ ಸ್ವಾಗತ ಕೋರಲಾಗಿದ್ದು, ಪ್ರಮುಖವಾಗಿ ಸಿಡ್ನಿಯ ಹಾರ್ಬರ್ ಹಾಗೂ ನ್ಯೂಜಿಲ್ಯಾಂಡ್ನ ಆಕ್ಲೆಂಡ್ನಲ್ಲಿ ಜನರು ಸಂಭ್ರಮಿಸಿದ್ದಾರೆ.
ಪ್ರತಿ ವರ್ಷ ಎಲ್ಲರಿಗಿಂತಲೂ ಮುಂಚಿತವಾಗಿ ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ ಹೊಸ ವರ್ಷ ಬರಮಾಡಿಕೊಳ್ಳುತ್ತವೆ. ಉಳಿದಂತೆ ಬಹುತೇಕ ರಾಷ್ಟ್ರಗಳು ಇಂದು ಮಧ್ಯರಾತ್ರಿ 12ಕ್ಕೆ 2022ಕ್ಕೆ ಕಾಲಿಡಲಿವೆ.
-
#WATCH Australia welcomes the new year 2022 with spectacular fireworks at Sydney Harbour
— ANI (@ANI) December 31, 2021 " class="align-text-top noRightClick twitterSection" data="
(Source: Reuters) pic.twitter.com/Y5kPhUqtI6
">#WATCH Australia welcomes the new year 2022 with spectacular fireworks at Sydney Harbour
— ANI (@ANI) December 31, 2021
(Source: Reuters) pic.twitter.com/Y5kPhUqtI6#WATCH Australia welcomes the new year 2022 with spectacular fireworks at Sydney Harbour
— ANI (@ANI) December 31, 2021
(Source: Reuters) pic.twitter.com/Y5kPhUqtI6
ಇದನ್ನೂ ಓದಿರಿ: Happy New Year 2022 : ಭಾರತಕ್ಕಿಂತ ಮೊದಲು ಹೊಸ ವರ್ಷ ಬರಮಾಡಿಕೊಂಡ ದೇಶಗಳು!
ವಿಶೇಷವೆಂದರೆ ಅಮೆರಿಕದ ಸಂಯುಕ್ತ ಸಂಸ್ಥಾನದ ಸಮೀಪವಿರುವ ದ್ವೀಪ ರಾಷ್ಟ್ರಗಳಾದ ಹೋಲ್ಯಾಂಡ್ ಮತ್ತು ಬೇಕಲ್ ಐಲ್ಯಾಂಡ್ ಹೊಸ ವರ್ಷಾಚರಣೆಯನ್ನು ಕೊನೆಯದಾಗಿ ಆಚರಿಸುತ್ತವೆ. ಅವು ಹೊಸ ವರ್ಷ ಸ್ವಾಗತಿಸುವಾಗ ಭಾರತದಲ್ಲಿ ಜನವರಿ 1ರ ಸಂಜೆ 5.30 ಆಗಿರುತ್ತದೆ.