ಮುಂಬೈ: ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ಈಗಾಗಲೇ ಸಾಕಷ್ಟು ಆರೋಪ ಮಾಡಿರುವ ಎನ್‌ಸಿಪಿ ನಾಯಕ ನವಾಬ್ ಮಲಿಕ್, ವಾಂಖೆಡೆ ತನ್ನ ತಾಯಿಯ ಮರಣ ಪ್ರಮಾಣ ಪತ್ರವನ್ನು ಪೋರ್ಜರಿ ಮಾಡಿದ್ದಾರೆ ಎಂದು ದೂರಿದ್ದಾರೆ.
ಸಮೀರ್ ವಾಂಖೆಡೆಯ ತಾಯಿ ಜಾಹಿದಾ ದಾವೂದ್ ವಾಂಖೆಡೆಯ ಎರಡು ಮರಣ ಪ್ರಮಾಣಪತ್ರಗಳಿವೆ. ಎರಡೂ ಪ್ರಮಾಣ ಪತ್ರಗಳಲ್ಲಿ ಬೇರೆ ಬೇರೆ ಧರ್ಮಗಳ ಉಲ್ಲೇಖವಿದೆ ಎಂದು ನವಾಬ್ ಮಲಿಕ್ ಟ್ವೀಟ್ ಮಾಡಿದ್ದಾರೆ.
-
एक और फर्जीवाड़ा,
— Nawab Malik نواب ملک नवाब मलिक (@nawabmalikncp) November 25, 2021 " class="align-text-top noRightClick twitterSection" data="
अंतिम संस्कार के लिए मुसलमान और सरकारी दस्तावेज के लिए हिन्दू ?
धन्य है Dawood Dnyandeo pic.twitter.com/uuM58cjfru
">एक और फर्जीवाड़ा,
— Nawab Malik نواب ملک नवाब मलिक (@nawabmalikncp) November 25, 2021
अंतिम संस्कार के लिए मुसलमान और सरकारी दस्तावेज के लिए हिन्दू ?
धन्य है Dawood Dnyandeo pic.twitter.com/uuM58cjfruएक और फर्जीवाड़ा,
— Nawab Malik نواب ملک नवाब मलिक (@nawabmalikncp) November 25, 2021
अंतिम संस्कार के लिए मुसलमान और सरकारी दस्तावेज के लिए हिन्दू ?
धन्य है Dawood Dnyandeo pic.twitter.com/uuM58cjfru
ತಾಯಿಯ ಮತ್ತೊಂದು ಪ್ರಮಾಣ ಪತ್ರ ನಕಲಿ, ಅಂತ್ಯಕ್ರಿಯೆಗೆ ಮುಸ್ಲಿಂ ಮತ್ತು ಅಧಿಕೃತ ದಾಖಲೆಗಾಗಿ ಹಿಂದು? ದಾವೂದ್ ಜ್ಞಾನದೇವ್ ಧನ್ಯ" ಎಂದು ವ್ಯಂಗ್ಯವಾಡಿದ್ದಾರೆ.
ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್ ಬಂಧನದ ನಂತರ ನವಾಬ್ ಮಲಿಕ್, ಸಮೀರ್ ವಾಂಖೆಡೆ ಮೇಲೆ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ. ಈ ಪ್ರಕರಣ ನವಾಬ್ ಮಲಿಕ್, ಸಮೀರ್ ವಾಂಖೆಡೆ ವಿರುದ್ಧ ಮಾತ್ರವಲ್ಲದೇ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಅವರ ನಡುವಿನ ವಾಗ್ವಾದಕ್ಕೂ ಕಾರಣವಾಗಿದೆ.
ಇದನ್ನೂ ಓದಿ: ಮದುವೆ ಮನೆಯ ಡಿಜೆ ಸೌಂಡ್ಗೆ 63 ಕೋಳಿಗಳು ಬಲಿ: ಪೌಲ್ಟ್ರಿ ಮಾಲೀಕ ಆರೋಪ