ETV Bharat / bharat

ಅಕ್ರಮ ಹಣ ವರ್ಗಾವಣೆ ಕೇಸ್: 'ಮಹಾ' ಸಚಿವ ನವಾಬ್​ ಮಲಿಕ್​ಗೆ ನ್ಯಾಯಾಂಗ ಬಂಧನ - ಮಹಾರಾಷ್ಟ್ರದ ಸಚಿವ ನವಾಬ್​ ಮಲಿಕ್

ಅಕ್ರಮ ಹಣ ಸಂದಾಯ ವಿಷಯವಾಗಿ ಭೂಗತ ಲೋಕದೊಂದಿಗೆ ಸಚಿವ ನವಾಬ್ ಮಲಿಕ್​ ಸಂಪರ್ಕ ಹೊಂದಿರುವ ಶಂಕೆ ಇದೆ. ಅಲ್ಲದೇ, ರಿಯಲ್​ ಎಸ್ಟೇಟ್​ ಉದ್ಯಮದಲ್ಲಿ ಬೇನಾಮಿ ಆಸ್ತಿಯನ್ನು ತೊಡಗಿಸಿರುವ ಮಾಹಿತಿ ಲಭ್ಯವಾಗಿದೆ ಎಂದು ಇಡಿ ಮೂಲಗಳು ಹೇಳಿವೆ.

nawab-malik
nawab-malik
author img

By

Published : Mar 7, 2022, 3:37 PM IST

ಮುಂಬೈ (ಮಹಾರಾಷ್ಟ್ರ): ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಹಾರಾಷ್ಟ್ರದ ಸಚಿವ, ಎನ್​ಸಿಪಿ ನಾಯಕ ನವಾಬ್​ ಮಲಿಕ್​ರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಮುಂಬೈನ ವಿಶೇಷ ಪಿಎಂಎಲ್​ಎ ನ್ಯಾಯಾಲಯದ ಆದೇಶಿಸಿದೆ.

ಫೆ.23ರಂದು ಜಾರಿ ನಿರ್ದೇಶನಾಲಯ (ಇಡಿ)ವು ನವಾಬ್​ ಮಲಿಕ್​ ಅವರನ್ನು ಬಂಧಿಸಿ, ಕಸ್ಟೋಡಿಯಲ್​ ವಶದಲ್ಲಿ ಇರಿಸಿಕೊಂಡಿತ್ತು. ಅಕ್ರಮ ಹಣ ಸಂದಾಯ ವಿಷಯವಾಗಿ ಭೂಗತ ಲೋಕದೊಂದಿಗೆ ಮಲಿಕ್​ ಸಂಪರ್ಕ ಹೊಂದಿರುವ ಶಂಕೆ ಇದೆ. ಅಲ್ಲದೇ, ರಿಯಲ್​ ಎಸ್ಟೇಟ್​ ಉದ್ಯಮದಲ್ಲಿ ಬೇನಾಮಿ ಆಸ್ತಿಯನ್ನು ತೊಡಗಿಸಿರುವ ಮಾಹಿತಿ ಲಭ್ಯವಾಗಿದೆ ಎಂದು ಇಡಿ ಮೂಲಗಳು ಹೇಳಿವೆ.

ಇದನ್ನೂ ಓದಿ: 'ನಮಾಮಿ ಗಂಗೆ'ಗೆ ಇದುವರೆಗೆ ಎಷ್ಟು ಕೋಟಿ ಖರ್ಚು ಮಾಡಲಾಗಿದೆ ಗೊತ್ತಾ?

ಇದೇ ಪ್ರಕರಣದಲ್ಲಿ ಫೆ.18ರಂದು ದಾವೂದ್​ ಇಬ್ರಾಹಿಂ ಸಹೋದರ ಇಕ್ಬಾಲ್​ ಕಸ್ಕರ್​ನನ್ನೂ ಇಡಿ ಬಂಧಿಸಿತ್ತು. ಮತ್ತೋರ್ವ ಪಾತಕಿ ಛೋಟಾ ಶಕೀಲ ಸಹಚರ ಸಲೀಂ ಖುರೇಷಿಯನ್ನೂ ವಿಚಾರಣೆಗೆ ಒಳಪಡಿಸಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.