ETV Bharat / bharat

ಫ್ಲೀಟ್​ ರಿವ್ಯೂ : ರಾಷ್ಟ್ರಪತಿ ರಾಮನಾಥ್ ಕೋವಿಂದ್ ವಿಶಾಖಪಟ್ಟಣಕ್ಕೆ ಆಗಮನ - ಫೆಬ್ರವರಿ 21 ರಂದು ನಡೆಯಲಿರುವ ರಾಷ್ಟ್ರಪತಿಗಳ ನೌಕಾಬಲ ಪರಿಶೀಲನೆ

Navy's Presidential Fleet Review: ಈ ವಿಧ್ಯುಕ್ತ ಕಾರ್ಯಕ್ರಮದ ಭಾಗವಾಗಿ ಅಧ್ಯಕ್ಷರು 44 ಕ್ಕೂ ಹೆಚ್ಚು ನೌಕಾ ಯುದ್ಧನೌಕೆಗಳು, ಕೋಸ್ಟ್ ಗಾರ್ಡ್, ಜಲಾಂತರ್ಗಾಮಿ ನೌಕೆಗಳು ಮತ್ತು 50ಕ್ಕೂ ಹೆಚ್ಚು ವಿಮಾನಗಳ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ವಿಶಾಖಪಟ್ಟಣಕ್ಕೆ

author img

By

Published : Feb 20, 2022, 8:24 PM IST

Updated : Feb 20, 2022, 9:04 PM IST

ವಿಶಾಖಪಟ್ಟಣ: ನಾಳೆ ನಡೆಯಲಿರುವ ರಾಷ್ಟ್ರಪತಿಗಳ ನೌಕಾಬಲ ಪರಿಶೀಲನೆಯಲ್ಲಿ ಪಾಲ್ಗೊಳ್ಳಲು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಆಂಧ್ರಪ್ರದೇಶದ ವಿಶಾಖಪಟ್ಟಣಕ್ಕೆ ಆಗಮಿಸಿದ್ದಾರೆ. ರಾಜ್ಯಪಾಲರಾದ ಬಿಶ್ವಭೂಷಣ ಹರಿಚಂದನ್, ಮುಖ್ಯಮಂತ್ರಿ ವೈ.ಎಸ್. ಜಗನ್​ಮೋಹನ್ ರೆಡ್ಡಿ ಮತ್ತು ಇತರ ಕೆಲವು ಸಚಿವರು ಅವರನ್ನು ಗೌರವದಿಂದ ಸ್ವಾಗತಿಸಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ವಿಶಾಖಪಟ್ಟಣಕ್ಕೆ
ರಾಷ್ಟ್ರಪತಿ ರಾಮನಾಥ್ ಕೋವಿಂದ್ ವಿಶಾಖಪಟ್ಟಣಕ್ಕೆ

ಈ ವಿಧ್ಯುಕ್ತ ಕಾರ್ಯಕ್ರಮದ ಭಾಗವಾಗಿ ಅಧ್ಯಕ್ಷರು 44 ಕ್ಕೂ ಹೆಚ್ಚು ನೌಕಾ ಯುದ್ಧನೌಕೆಗಳು, ಕೋಸ್ಟ್ ಗಾರ್ಡ್, ಜಲಾಂತರ್ಗಾಮಿ ನೌಕೆಗಳು ಮತ್ತು 50 ಕ್ಕೂ ಹೆಚ್ಚು ವಿಮಾನಗಳ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದ್ದಾರೆ.

ಇದನ್ನೂ ಓದಿ: ವಿಶಾಖಪಟ್ಟಣಕ್ಕೆ ನೌಕಾಪಡೆಯ ಮುಖ್ಯಸ್ಥರ ಭೇಟಿ: ನೌಕಾಬಲದ ಪರಿಶೀಲನೆ

ರಾಷ್ಟ್ರಪತಿಗಳು ಈ ಎಲ್ಲವನ್ನು ಪರಿಶೀಲಿಸಲಿದ್ದಾರೆ. ಅವರಿಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಿದ ನೌಕಾ ಹಡಗಿನಿಂದ ಈ ವೇಳೆ ರಾಷ್ಟ್ರಪತಿಗಳಿಗೆ ಗೌರವ ವಂದನೆ ಸಲ್ಲಿಸಲಾಗುತ್ತದೆ. ಹಾಗೆ ನೌಕಾಪಡೆ ಮತ್ತು ವಿಮಾನಗಳು ಕವಾಯತು ನಡೆಸಲಿವೆ.

Last Updated : Feb 20, 2022, 9:04 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.