ETV Bharat / bharat

ರೈತರ ಪ್ರತಿಭಟನೆ ಬೆಂಬಲಿಸಿ ತಮ್ಮ ನಿವಾಸದ ಮೇಲೆ ಕಪ್ಪು ಬಾವುಟ ಹಾರಿಸಿದ ನವಜೋತ್ ಸಿಂಗ್ ಸಿಧು - Navjot Sidhu hoist black flag as support to Farmers protest news

ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ರೈತರ ಪ್ರತಿಭಟನೆಗೆ ಬೆಂಬಲವಾಗಿ ನವಜೋತ್ ಸಿಂಗ್ ಸಿಧು ತಮ್ಮ ನಿವಾಸಗಳ ಮೇಲೆ ಕಪ್ಪು ಬಾವುಟವನ್ನು ಹಾರಿಸಿದ್ದಾರೆ..

Navjot Sidhu hoist black flag as support to Farmers protest
ರೈತರ ಪ್ರತಿಭಟನೆ ಬೆಂಬಲಿಸಿ ತಮ್ಮ ನಿವಾದ ಮೇಲೆ ಕಪ್ಪು ಬಾವುಟ ಹಾರಿಸಿದ ನವಜೋತ್ ಸಿಂಗ್ ಸಿದ್ದು
author img

By

Published : May 25, 2021, 12:25 PM IST

ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ರೈತರ ಪ್ರತಿಭಟನೆಗೆ ಬೆಂಬಲವಾಗಿ ನವಜೋತ್ ಸಿಂಗ್ ಸಿಧು ಅಮೃತಸರ್ ಮತ್ತು ಪಟಿಯಾಲದಲ್ಲಿರುವ ತಮ್ಮ ನಿವಾಸದ ಮೇಲ್ಛಾವಣಿಯ ಮೇಲೆ ಕಪ್ಪು ಬಾವುಟವನ್ನು ಹಾರಿಸಿದ್ದಾರೆ.

ಕಪ್ಪು ಬಾವುಟ ಹಾರಿಸಿದ ನವಜೋತ್ ಸಿಂಗ್ ಸಿಧು

ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಕಾಂಗ್ರೆಸ್ ಶಾಸಕ ನವಜೋತ್ ಸಿಂಗ್ ಸಿಧು ಇಂದು ತಮ್ಮ ಪಟಿಯಾಲ ನಿವಾಸದಲ್ಲಿ ಕಪ್ಪು ಬಾವುಟ ಹಾರಿಸಿದ್ದಾರೆ. ಅವರ ಪತ್ನಿ ಡಾ.ನವಜೋತ್ ಕೌರ್ ಸಿಧು ಸಹ ಇದಕ್ಕೆ ಸಾಥ್​ ನೀಡಿದರು.

ಅಂತಯೇ ಅಮೃತಸರ್ ನಿವಾಸದಲ್ಲಿ ಅವರ ಮಗಳು ರಾಬಿಯಾ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಬ್ಲ್ಯಾಕ್‌ಫ್ಲಾಗ್‌ನ ಹಾರಿಸಿದ್ದಾರೆ.

ವಿಶೇಷವೆಂದರೆ, ನವಜೋತ್ ಸಿಂಗ್ ಸಿಧು ನಿನ್ನೆ ಈ ಬಗ್ಗೆ ಟ್ವೀಟ್ ಮಾಡಿದ್ದರು. ನಾಳೆ ನನ್ನ ಎರಡೂ ಮನೆಗಳಲ್ಲಿ (ಅಮೃತಸರ್ ಮತ್ತು ಪಟಿಯಾಲ) ರೈತರ ಪ್ರತಿಭಟನೆಗೆ ಬೆಂಬಲವಾಗಿ ಕಪ್ಪು ಧ್ವಜವನ್ನು ಹಾರಿಸುತ್ತೇನೆ ಎಂದು ಹೇಳಿದ್ದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.