ETV Bharat / bharat

ಕಬಡ್ಡಿ ಕ್ರೀಡಾಂಗಣದ ಗ್ಯಾಲರಿ ಕುಸಿತ : 100 ಜನರಿಗೆ ಗಾಯ

author img

By

Published : Mar 22, 2021, 7:59 PM IST

Updated : Mar 23, 2021, 1:54 PM IST

ಈ ಸ್ಪರ್ಧೆಗೆ ವಿವಿಧ ರಾಜ್ಯಗಳಿಂದ ಆಟಗಾರರು ಹಾಗೂ ವೀಕ್ಷಕರು ಬಂದಿದ್ದಾರೆ. ಈ ಕ್ರೀಡಾಂಗಣವನ್ನು 90 ಟನ್ ಕಬ್ಬಿಣ ಮತ್ತು 60 ಟನ್ ಮರ ಬಳಕೆ ಮಾಡಿ ನಿರ್ಮಾಣ ಮಾಡಲಾಗಿದೆ..

National Junior Kabaddi Games Gallery was collapsed... few members injured
ಕುಸಿದ ಕಬ್ಬಡ್ಡಿ ಕ್ರೀಡಾಂಗಣದ ಗ್ಯಾಲರಿ

ಹೈದರಾಬಾದ್: ಸೂರ್ಯಪೇಟೆಯಲ್ಲಿ ನಡೆದ 47ನೇ ರಾಷ್ಟ್ರೀಯ ಜೂನಿಯರ್ ಕಬಡ್ಡಿ ಕ್ರೀಡಾಕೂಟದಲ್ಲಿ ಅವಘಡ ಸಂಭವಿಸಿದೆ.

ಕಬಡ್ಡಿ ಗ್ಯಾಲರಿ ಕುಸಿದಿದ್ದು, 100 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು 108 ಸಿಬ್ಬಂದಿ ಆಸ್ಪತ್ರೆಗಳಿಗೆ ಸೇರಿಸಿದ್ದಾರೆ. ವೀಕ್ಷಕರ ಗ್ಯಾಲರಿಯಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಾಗಿ ಕುಳಿತಿದ್ದರಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಕಬಡ್ಡಿ ಕ್ರೀಡಾಂಗಣದ ಗ್ಯಾಲರಿ ಕುಸಿತ

ಪ್ರತಿ ಗ್ಯಾಲರಿಯಲ್ಲಿ 5000 ಜನ ಕುಳಿತುಕೊಳ್ಳುವ ಸಾಮರ್ಥ್ಯದ 3 ಗ್ಯಾಲರಿಗಳನ್ನು ನಿರ್ಮಾಣ ಮಾಡಲಾಗಿದೆ. ಈ ಸ್ಪರ್ಧೆಗೆ ವಿವಿಧ ರಾಜ್ಯಗಳಿಂದ ಆಟಗಾರರು ಹಾಗೂ ವೀಕ್ಷಕರು ಬಂದಿದ್ದಾರೆ. ಈ ಕ್ರೀಡಾಂಗಣವನ್ನು 90 ಟನ್ ಕಬ್ಬಿಣ ಮತ್ತು 60 ಟನ್ ಮರ ಬಳಕೆ ಮಾಡಿ ನಿರ್ಮಾಣ ಮಾಡಲಾಗಿದೆ.

Last Updated : Mar 23, 2021, 1:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.