ETV Bharat / bharat

7 ವರ್ಷ ಪೂರೈಸಿದ 'MyGov' ; ಇದು ಯುವಕರಿಗೆ ಪ್ರಶ್ನಿಸುವ ವೇದಿಕೆ ಅಂದರು ಪ್ರಧಾನಿ ಮೋದಿ - ಪ್ರಧಾನಿ

ಎನ್‌ಇಪಿ -2020 ಕಲಿಕೆಯ ಪ್ರಕ್ರಿಯೆಯನ್ನು ಬದಲಿಸಲು, ಸಮಗ್ರ ಶಿಕ್ಷಣವನ್ನು ಒದಗಿಸಲು ಮತ್ತು ಸ್ವಾವಲಂಬಿ ಭಾರತಕ್ಕೆ ಭದ್ರ ಬುನಾದಿಯನ್ನು ಹಾಕಲು ಮಾರ್ಗಸೂಚಿಯಾಗಿದೆ. ಇದು ಸುಧಾರಣೆಗಳ ವರ್ಷವಾದ್ದರಿಂದ, ಪ್ರಧಾನಿ ನರೇಂದ್ರ ಮೋದಿ ಜುಲೈ 29ರಂದು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ..

mygov stands tall as effective example of participative governance pm modi
'MyGov'ಗೆ 7 ವರ್ಷ; ಯುವಕರಿಗೆ ಪ್ರಶ್ನಿಸುವ ವೇದಿಕೆಯಾಗಿದೆ ಎಂದು ಪ್ರಧಾನಿ ಮೋದಿ ಶ್ಲಾಘನೆ
author img

By

Published : Jul 26, 2021, 10:09 PM IST

ನವದೆಹಲಿ : ಜನರನ್ನು ಸರ್ಕಾರದಲ್ಲಿ ತೊಡಗಿಸಿಕೊಳ್ಳಲು ಕೇಂದ್ರ ಸರ್ಕಾರ ರೂಪಿಸಿರುವ ಫ್ಲಾಟ್‌ ಫಾರಂ 'ನನ್ನ ಸರ್ಕಾರ'ಕ್ಕೆ ಪ್ರಧಾನಿ ನರೇಂದ್ರ ಮೋದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಯುವಕರಿಗೆ ಪ್ರಶ್ನಿಸುವ ಧ್ವನಿಯನ್ನು ನೀಡಿರುವುದು ಆಡಳಿತದಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಗೆ ಉತ್ತಮ ಉದಾಹರಣೆ ಎಂದು ಶ್ಲಾಘಿಸಿದ್ದಾರೆ.

ಈ ವೇದಿಕೆಯ ಬಳಕೆ ಕುರಿತು ಸಲಹೆಗಳನ್ನು ನೀಡಿದವರು ಹಾಗೂ ಕೊಡುಗೆದಾರರನ್ನು ಮೋದಿ ಕೊಂಡಾಡಿದ್ದಾರೆ. ಎನ್‌ಡಿಎ ಸರ್ಕಾರ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗ 2014 ರಲ್ಲಿ ಪೋರ್ಟಲ್ ಸ್ಥಾಪಿಸಲಾಗಿತ್ತು.

ಈ ಸಂದರ್ಭದಲ್ಲಿ 'ಮೈ ಗವರ್ನಮೆಂಟ್' ಇಂಡಿಯಾ ಪೋರ್ಟಲ್ ಸದಸ್ಯರಿಗೆ ಧನ್ಯವಾದಗಳನ್ನು ಸಲ್ಲಿಸಿ ಟ್ವೀಟ್ ಮಾಡಿದ್ದಾರೆ. ‘ಏಳು ವರ್ಷಗಳ ಪ್ರಯಾಣವನ್ನು ಅತ್ಯಂತ ಅಮೂಲ್ಯವನ್ನಾಗಿ ಮಾಡಿದ ಮೈ ಗವರ್ನಮೆಂಟ್‌ ಸರ್ಕಾರದ ಸದಸ್ಯರಿಗೆ ಧನ್ಯವಾದಗಳು. MyGoogle.in ಪ್ಲಾಟ್‌ಫಾರ್ಮ್ ಮೂಲಕ ನಿಮ್ಮ ಅಮೂಲ್ಯ ಸಲಹೆಗಳಿಗೆ ಧನ್ಯವಾದಗಳು ಎಂದಿದ್ದಾರೆ.

  • MyGov stands tall as an effective example of participative governance and giving a voice to our Yuva Shakti.

    Today when we mark #7YearsOfMyGov, I applaud all those volunteers and contributors who have enriched this platform with their contributions. https://t.co/qPhYBir07D

    — Narendra Modi (@narendramodi) July 26, 2021 " class="align-text-top noRightClick twitterSection" data=" ">

ಜುಲೈ 29 ಮೋದಿ ಭಾಷಣ

ರಾಷ್ಟ್ರೀಯ ಹೊಸ ಶಿಕ್ಷಣ ನೀತಿ (ಎನ್‌ಇಪಿ) ಅನುಷ್ಠಾನದ ನಂತರ ವರ್ಷದ ಕೊನೆಯಲ್ಲಿ ಜುಲೈ 29ರಂದು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.

  • The NEP, 2020 is a guiding philosophy for changing the learning landscape, making education holistic and for building strong foundations for an Aatmanirbhar Bharat. On 29th July, on the completion of 1 year of reforms under the NEP, PM Shri @narendramodi will address the nation. pic.twitter.com/uSLDb887Lg

    — Dharmendra Pradhan (@dpradhanbjp) July 26, 2021 " class="align-text-top noRightClick twitterSection" data=" ">

ಎನ್‌ಇಪಿ -2020 ಕಲಿಕೆಯ ಪ್ರಕ್ರಿಯೆಯನ್ನು ಬದಲಿಸಲು, ಸಮಗ್ರ ಶಿಕ್ಷಣವನ್ನು ಒದಗಿಸಲು ಮತ್ತು ಸ್ವಾವಲಂಬಿ ಭಾರತಕ್ಕೆ ಭದ್ರ ಬುನಾದಿಯನ್ನು ಹಾಕಲು ಮಾರ್ಗಸೂಚಿಯಾಗಿದೆ. ಇದು ಸುಧಾರಣೆಗಳ ವರ್ಷವಾದ್ದರಿಂದ, ಪ್ರಧಾನಿ ನರೇಂದ್ರ ಮೋದಿ ಜುಲೈ 29ರಂದು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಹೊಸ ಶಿಕ್ಷಣ ಪದ್ಧತಿ ಜಾರಿಗೆ ಬಂದ ನಂತರ ಪ್ರಗತಿ, ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ಯೋಜನೆಗಳು ಮತ್ತು ಅವರ ಅಧಿಕಾರಾವಧಿ ಮುಂತಾದ ವಿಷಯಗಳ ಕುರಿತು ಪ್ರಧಾನಿ ಮಾತನಾಡುವ ಸಾಧ್ಯತೆ ಇದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.