ಮುಂಬೈ: ದೇಶಾದ್ಯಂತ 2ನೇ ಹಂತದ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮ ಈಗಾಗಲೇ ಆರಂಭಗೊಂಡಿದ್ದು, ಲಕ್ಷಾಂತರ ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ.
-
#WATCH | A 100-year-old woman received COVID-19 vaccine and celebrated her birthday with healthcare workers at BKC Jumbo vaccination centre in Mumbai yesterday. pic.twitter.com/ngwQEA7UWG
— ANI (@ANI) March 6, 2021 " class="align-text-top noRightClick twitterSection" data="
">#WATCH | A 100-year-old woman received COVID-19 vaccine and celebrated her birthday with healthcare workers at BKC Jumbo vaccination centre in Mumbai yesterday. pic.twitter.com/ngwQEA7UWG
— ANI (@ANI) March 6, 2021#WATCH | A 100-year-old woman received COVID-19 vaccine and celebrated her birthday with healthcare workers at BKC Jumbo vaccination centre in Mumbai yesterday. pic.twitter.com/ngwQEA7UWG
— ANI (@ANI) March 6, 2021
ಇದೀಗ ಮಹಾರಾಷ್ಟ್ರದಲ್ಲಿ 100 ವರ್ಷದ ವೃದ್ಧೆಯೊಬ್ಬರು ತಮ್ಮ ಹುಟ್ಟುಹಬ್ಬದ ದಿನವೇ ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನ ವ್ಯಾಕ್ಸಿನೇಷನ್ ಸೆಂಟರ್ನಲ್ಲಿ 100 ವರ್ಷದ ವೃದ್ಧೆ ಪಾರ್ವತಿ ಕೇಡ್ಕರ್ ಲಸಿಕೆ ಪಡೆದುಕೊಂಡಿದ್ದು, ಇದಾದ ಬಳಿಕ ಅಲ್ಲೇ ಕೇಕ್ ಕತ್ತರಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿ ಶಾಸಕನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಸಂಘರ್ಷ: ಇಬ್ಬರು ಸಾವು
ಮಾರ್ಚ್ 5, 1921ರಂದು ಅವರು ಜನಿಸಿದ್ದು, ಇದೀಗ ಮೊದಲ ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ. ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಕೋವಿಡ್ ಪ್ರಕರಣ ದಾಖಲಾಗುತ್ತಿದ್ದು, ಕೆಲವೊಂದು ಪ್ರದೇಶಗಳಲ್ಲಿ ನೈಟ್ ಕರ್ಫ್ಯೂ ಕೂಡ ಹಾಕಲಾಗಿದೆ.