ETV Bharat / bharat

’ಮಹಾ’ಮಳೆ ಕಾಲುವೆಗೆ ಬಿದ್ದ ಮಹಿಳೆ ಕೂದಲೆಳೆ ಅಂತರದಲ್ಲಿ ಬಚಾವ್!:Video ​

author img

By

Published : Jul 16, 2021, 2:20 PM IST

ಮುಂಬೈನಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ರಸ್ತೆ ಯಾವುದು? ಹಳ್ಳಗಳು ಯಾವುದು ಅನ್ನೋದೆ ತಿಳಿಯಲ್ಲ. ಇಲ್ಲೊಬ್ಬ ಮಹಿಳೆ ಗಟ್ಟರ್​ಗೆ ಬಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ

ಗಟ್ಟರ್​ಗೆ ಬಿದ್ದ ಮಹಿಳೆ ಕೂದಲೆಳೆ ಅಂತರದಲ್ಲಿ ಬಚಾವ್​

ಮುಂಬೈ: ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ರಸ್ತೆಗಳೆಲ್ಲ ನದಿಗಳಂತಾಗಿವೆ. ವಾಹನ ಸವಾರರಿರಲಿ, ನಡೆದಾಡುವವರು ಕೂಡ ಎಚ್ಚರಿಕೆ ವಹಿಸುವ ಅವಶ್ಯಕತೆಯಿದೆ. ಅಂಧೇರಿಯ ಡಿ.ಎನ್​.ನಗರದಲ್ಲಿ ಗಟರ್​ಗೆ ಮಹಿಳೆಯೊಬ್ಬಳು ಬಿದ್ದಿದ್ದು, ಅದೃಷ್ಟವಶಾತ್​ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಇದನ್ನೂ ಓದಿ:ಈ ಮಹಾನಗರಿಯಲ್ಲಿ ವರುಣನಾರ್ಭಟ.. ರೈಲ್ವೆ ಹಳಿಗಳು, ಮಾರುಕಟ್ಟೆಗಳು ಜಲಾವೃತ!

ಈಗಾಗಲೇ ಮನೆಗಳಿಂದ ಜನರು ಹೊರಬಾರದಂತೆ ಪೊಲೀಸರು ಮನವಿ ಮಾಡಿದ್ದಾರೆ. ಗಾಂಧಿ ಮಾರುಕಟ್ಟೆ ಸಂಪೂರ್ಣ ಜಲಾವೃತವಾಗಿದ್ದು, ನೈರುತ್ಯ ಮಾರ್ಗದ ರೈಲ್ವೆ ಮಾರ್ಗಗಳು, ಮಾರುಕಟ್ಟೆಗಳು ಮುಳುಗಡೆಯಾಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.