ಮಹಾರಾಷ್ಟ್ರ: ಮುಂಬೈ ನಗರದ ಈಸ್ಟರ್ನ್ ಎಕ್ಸ್‌ಪ್ರೆಸ್ ಹೆದ್ದಾರಿ ಸೇರಿದಂತೆ ನಗರದ ಹಲವಡೆ ಮಳೆಯಾಗಿದೆ. ಬೆಳಗಿನ ಜಾವದಲ್ಲಿ ಮಳೆ ಆರಂಭವಾಗಿದ್ದು, ನಗರದ ಕೆಲವೆಡೆ ತುಂತುರು ಮಳೆಯಾದರೆ, ಇನ್ನೂ ಕೆಲವೆಡೆ ಸಾಧಾರಣ ಮಳೆಯಾಗಿದೆ. ಚಳಿಯ ಜೊತೆ ಮಳೆಯು ಆರಂಭವಾಗಿದ್ದರಿಂದ ಜನರಲ್ಲಿ ಸ್ವಲ್ಪ ಮಟ್ಟಿನ ಆತಂಕ ಎದುರಾಗಿದೆ.
-
Maharashtra: Mumbai experiences a light shower of rainfall
— ANI (@ANI) January 4, 2021 " class="align-text-top noRightClick twitterSection" data="
Visuals from the Eastern Express Highway pic.twitter.com/nyU4whHUEx
">Maharashtra: Mumbai experiences a light shower of rainfall
— ANI (@ANI) January 4, 2021
Visuals from the Eastern Express Highway pic.twitter.com/nyU4whHUExMaharashtra: Mumbai experiences a light shower of rainfall
— ANI (@ANI) January 4, 2021
Visuals from the Eastern Express Highway pic.twitter.com/nyU4whHUEx