ಗ್ವಾಲಿಯರ್(ಮಧ್ಯಪ್ರದೇಶ): ಗ್ವಾಲಿಯರ್‌ನಲ್ಲಿರುವ ಭಾರತೀಯ ವಾಯುಪಡೆಯ ಮೆಸ್‌ಗೆ ನಾಲ್ಕು ಸಾವಿರ ಮೊಟ್ಟೆಗಳನ್ನು ಸಾಗಿಸುತ್ತಿದ್ದ ಆಟೋರಿಕ್ಷಾದ ಚಾಲಕ ಸರಕಿನೊಂದಿಗೆ ಪರಾರಿಯಾಗಿದ್ದಾನೆ. ವಾಹನವು ಐಎಎಫ್ ಮೆಸ್‌ಗೆ ತೆರಳಿದ ಕೂಡಲೇ ನಾಪತ್ತೆಯಾಗಿದೆ. ಪೂರೈಕೆದಾರರು ಭಾನುವಾರ ಸಂಜೆ ಮೊರಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ:ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳನ್ನೇ ಕದ್ದ ಕಳ್ಳರು; ಹಲವು ಗ್ರಾಮಗಳಲ್ಲಿ ಕತ್ತಲೆ