ETV Bharat / bharat

ಪ್ರಿಯಕರನೊಂದಿಗೆ ಇರಲು ಮೂರು ವರ್ಷದ ಮಗನ ಕೊಲೆಗೈದ ತಾಯಿ - ಮಗುವಿನ ಕೊಂದ ತಾಯಿ

ನಿನ್ನೆ ಬೆಳಗ್ಗೆ 10 ಗಂಟೆಗೆ ಮಗುವಿನ ಮೃತದೇಹ ಪತ್ತೆಯಾಗಿದೆ. ಈ ವೇಳೆ ಪೊಲೀಸರು ವಿಚಾರಣೆ ನಡೆಸಿದಾಗ ಖರ್ಜೂರ ನುಂಗಿ ಅದು ಸಾವನ್ನಪ್ಪಿದ್ದಾಗಿ ಹೇಳಿಕೊಂಡಿದ್ದಾಳೆ. ಆದರೆ, ಅನುಮಾನಗೊಂಡ ಪೊಲೀಸರು ಆಸಿಯಾಳನ್ನ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ತಾನೇ ಮಗುವನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ..

Mother killed 3-year-old son
Mother killed 3-year-old son
author img

By

Published : Apr 13, 2022, 3:27 PM IST

ಪಾಲಕ್ಕಾಡ್​(ಕೇರಳ): ಪ್ರಿಯಕರನೊಂದಿಗೆ ಉಳಿದುಕೊಳ್ಳುವ ಉದ್ದೇಶದಿಂದ ಪಾಪಿ ತಾಯಿಯೋರ್ವಳು ಮೂರು ವರ್ಷದ ಮಗನ ಕೊಲೆ ಮಾಡಿರುವ ಘಟನೆ ಕೇರಳದಲ್ಲಿ ನಡೆದಿದೆ. ಆರೋಪಿಯನ್ನ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ವಿಚಾರಣೆ ವೇಳೆ ಆರೋಪಿ ಆಸಿಯಾ ತನ್ನ ತಪ್ಪು ಒಪ್ಪಿಕೊಂಡಿದ್ದಾಳೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಆಸಿಯಾ ಮತ್ತು ಆಕೆಯ ಪತಿ ಮೊಹಮ್ಮದ್ ಶಮೀರ್ ಕಳೆದ ಒಂದು ವರ್ಷದಿಂದ ಬೇರ್ಪಟ್ಟಿದ್ದರು. ಇದರ ಬೆನ್ನಲ್ಲೇ ಆಸಿಯಾ ಬೇರೆ ವ್ಯಕ್ತಿ ಜೊತೆ ಸಂಬಂಧವಿಟ್ಟುಕೊಂಡಿದ್ದಳು. ಇದಕ್ಕೆ ಮಗು ಅಡ್ಡಿಯಾಗಿತ್ತು. ಇದೀಗ ಆತನೊಂದಿಗೆ ಜೀವನ ನಡೆಸುವ ಉದ್ದೇಶದಿಂದ ಮಗುವಿನ ಕೊಲೆ ಮಾಡಿದ್ದಾಳೆ.

ಮಹಿಳೆಗೆ ಮಗುವಿದೆ ಎಂಬ ವಿಚಾರ ಆಸಿಯಾ ಪ್ರಿಯಕರನಿಗೆ ಗೊತ್ತಿರಲಿಲ್ವಂತೆ. ಇದರ ಬಗ್ಗೆ ಗೊತ್ತಾಗುತ್ತಿದ್ದಂತೆ ಇಬ್ಬರ ನಡುವೆ ಜಗಳವಾಗಿದೆ. ಆತ ತನ್ನಿಂದ ದೂರ ಹೋಗುತ್ತಾನೆಂಬ ಕಾರಣದಿಂದ ಮಗುವನನ್ನ ಕೊಲೆ ಮಾಡಿದ್ದಾಳೆ.

ಇದನ್ನೂ ಓದಿ: ನಿತ್ಯವೂ ಕುಡಿದು ಬಂದು ತಾಯಿಗೆ ಥಳಿಸುತ್ತಿದ್ದ ಅಪ್ಪ: ಮಲತಂದೆಯ ಕೊಂದ 13ರ ಬಾಲಕ!

ನಿನ್ನೆ ಬೆಳಗ್ಗೆ 10 ಗಂಟೆಗೆ ಮಗುವಿನ ಮೃತದೇಹ ಪತ್ತೆಯಾಗಿದೆ. ಈ ವೇಳೆ ಪೊಲೀಸರು ವಿಚಾರಣೆ ನಡೆಸಿದಾಗ ಖರ್ಜೂರ ನುಂಗಿ ಅದು ಸಾವನ್ನಪ್ಪಿದ್ದಾಗಿ ಹೇಳಿಕೊಂಡಿದ್ದಾಳೆ. ಆದರೆ, ಅನುಮಾನಗೊಂಡ ಪೊಲೀಸರು ಆಸಿಯಾಳನ್ನ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ತಾನೇ ಮಗುವನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.