ETV Bharat / bharat

ಮನೆಯ ಗೋಡೆ ಕುಸಿದು ತಾಯಿ, ಮೂವರು ಮಕ್ಕಳು ದುರ್ಮರಣ - ಮನೆ ಗೋಡೆ ಕುಸಿದು ತಾಯಿ ಸೇರಿ ಮೂವರು ಮಕ್ಕಳ ದುರ್ಮರಣ

ಉತ್ತರ ಪ್ರದೇಶದಲ್ಲಿ ಸುರಿದ ಭಾರಿ ಮಳೆಯಿಂದ ಮನೆ ಗೋಡೆ ಕುಸಿದು ತಾಯಿ ಹಾಗೂ ಮೂವರು ಮಕ್ಕಳು ಮೃತಪಟ್ಟಿದ್ದಾರೆ. ಉತ್ತರ ಪ್ರದೇಶದಲ್ಲಿ ಈ ದಾರುಣ ಘಟನೆ ನಡೆದಿದೆ.

mother-and-three-children-die-as-house-collapses
ಮನೆ ಗೋಡೆ ಕುಸಿದು ತಾಯಿ ಸೇರಿ ಮೂವರು ಮಕ್ಕಳ ದುರ್ಮರಣ
author img

By

Published : May 20, 2021, 3:10 PM IST

ಶಾಮ್ಲಿ (ಉತ್ತರ ಪ್ರದೇಶ): ಶಾಮ್ಲಿಯಲ್ಲಿ ಭಾರಿ ಮಳೆಯಿಂದ ಮನೆಯ ಗೋಡೆ ಕುಸಿದು ತಾಯಿ ಹಾಗೂ ಮೂವರು ಮಕ್ಕಳು ಮೃತಪಟ್ಟಿದ್ದಾರೆ.

ಅಫ್ಸಾನಾ (36 ) ಸುಹೇಲ್(14 ), ಸಾನಿಯಾ (12) ಇರಾಮ್(10) ಮೃತರು.

ನಾಲ್ವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿದರೂ ಸಹ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಓದಿ:ನಿಯಮ ಉಲ್ಲಂಘಿಸಿದ ಪೊಲೀಸ್ ವಾಹನಕ್ಕೂ ದಂಡ ವಿಧಿಸಿದ ಹುಬ್ಬಳ್ಳಿ ಖಾಕಿ ಪಡೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.