ETV Bharat / bharat

ಒಂದೇ ಬಾರಿಗೆ ರಸ್ತೆ ದಾಟಿದ 3 ಸಾವಿರಕ್ಕೂ ಹೆಚ್ಚು ಹುಲ್ಲೆಗಳು! - more than 3 thousand antelope crossed the road at a glance

ಮಳೆಗಾಲ ಬಂತೆಂದರೆ ಸಾಕು ಉದ್ಯಾನವನದಲ್ಲಿ ಮತ್ತು ಉದ್ಯಾನವನದ ಹೊರಗಿನ ಕಾಯ್ದಿರಿಸಿದ ಪ್ರದೇಶಗಳಲ್ಲಿ ಈ ಹುಲ್ಲುಗಳ ಹಿಂಡು ಕಾಣಸಿಗುತ್ತವೆ. ಇವು ಒಟ್ಟಿಗೆ ಹೀಗೆ ಸಂಚರಿಸುವುದನ್ನು ನೋಡುವುದೇ ಒಂದು ಚೆಂದದ ಅನುಭವ..

more than 3 thousand antelope crossed the road at a glance In the National Antelope Park
ಒಂದೇ ಬಾರಿಗೆ ರಸ್ತೆ ದಾಟಿದ 3 ಸಾವಿರಕ್ಕೂ ಹೆಚ್ಚು ಹುಲ್ಲೆಗಳು!
author img

By

Published : Jul 28, 2021, 3:00 PM IST

Updated : Jul 28, 2021, 3:24 PM IST

ಗುಜರಾತ್ : ಭಾವನಗರದ ಭಾಲ್ ಪ್ರದೇಶದ ಕಾಳಿಯಾರ್ ರಾಷ್ಟ್ರೀಯ ಉದ್ಯಾನವನ ವೆಲಾವದರ್ ಬಳಿ ಸುಮಾರು 3,000ಕ್ಕೂ ಹೆಚ್ಚು ಹುಲ್ಲೆಗಳು ರಸ್ತೆ ದಾಟುತ್ತಿರುವ ವಿಡಿಯೋ ಭಾರೀ ವೈರಲ್ ಆಗಿದೆ. ಈ ದೃಶ್ಯವನ್ನು ನೋಡಿ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ.

ರಾಷ್ಟ್ರೀಯ ಆಂಟೆಲೋಪ್ ಪಾರ್ಕ್ ಭಾವನಗರ ನಗರ ಪ್ರದೇಶದಿಂದ 45 ಕಿ.ಮೀ ದೂರದಲ್ಲಿರುವ ವೇಲಾವದರ್ ಭಲ್ ಪ್ರದೇಶದಲ್ಲಿದೆ. ಅಂದಾಜು 5,000 ಹುಲ್ಲೆಗಳು ಉದ್ಯಾನದಲ್ಲಿವೆ. ಈ ಪ್ರದೇಶವು ಹುಲ್ಲುಗಾವಲುನಿಂದ ಕೂಡಿದ್ದು, ಈ ಕಾರಣಕ್ಕಾಗೆ ಇಷ್ಟೊಂದು ಪ್ರಮಾಣದ ಸಸ್ಯಹಾರಿ ಪ್ರಾಣಿಗಳಿಗೆ ಸೂಕ್ತ ಆವಾಸಸ್ಥಾನವಾಗಿ ಪರಿಣಮಿಸಿದೆ.

ಒಂದೇ ಬಾರಿಗೆ ರಸ್ತೆ ದಾಟಿದ 3 ಸಾವಿರಕ್ಕೂ ಹೆಚ್ಚು ಹುಲ್ಲೆಗಳು!

ಮಳೆಗಾಲ ಬಂತೆಂದರೆ ಸಾಕು ಉದ್ಯಾನವನದಲ್ಲಿ ಮತ್ತು ಉದ್ಯಾನವನದ ಹೊರಗಿನ ಕಾಯ್ದಿರಿಸಿದ ಪ್ರದೇಶಗಳಲ್ಲಿ ಈ ಹುಲ್ಲುಗಳ ಹಿಂಡು ಕಾಣಸಿಗುತ್ತವೆ. ಇವು ಒಟ್ಟಿಗೆ ಹೀಗೆ ಸಂಚರಿಸುವುದನ್ನು ನೋಡುವುದೇ ಒಂದು ಚೆಂದದ ಅನುಭವ.

Last Updated : Jul 28, 2021, 3:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.