ETV Bharat / bharat

ಆಸೆ ಆಸ್ತಿ ಮಾಡ್ತು; ಅಣ್ಣನ ದುರಾಸೆ ತಮ್ಮನ ನಾಶ ಮಾಡ್ತು! - ತಮ್ಮನನ್ನೇ ಗುಂಡಿಕ್ಕಿ ಕೊಂದ ಅಣ್ಣ

ಶಿವಥಪುರಂನಲ್ಲಿ ಸಹೋದರನನ್ನು ಸ್ಥಳೀಯ ಗನ್ ಬಳಸಿ ತನ್ನ ಹಿರಿಯ ಸಹೋದರ ಕೊಂದಿದ್ದಾನೆ. ಘಟನೆಗೆ ಆಸ್ತಿ ವಿವಾದವೇ ಕಾರಣ ಎನ್ನಲಾಗಿದೆ.

Man shot dead by his brother for property dispute in Salem
ಆಸ್ತಿ ವಿವಾದಕ್ಕೆ ತಮ್ಮನನ್ನೇ ಗುಂಡಿಕ್ಕಿ ಕೊಂದ ಅಣ್ಣ
author img

By

Published : Mar 18, 2021, 6:53 PM IST

ಸೇಲಂ: ಆಸ್ತಿ ವಿವಾದಕ್ಕಾಗಿ ಸಂಬಂಧಿಸಿದಂತೆ ತನ್ನ ಸಹೋದರರು ಹೊಡೆದಾಡಿಕೊಂಡಿದ್ದು, ಈ ಗಲಾಟೆ ಓರ್ವನ ಸಾವಿನಲ್ಲಿ ಕೊನೆಯಾಗಿದೆ.

ಸೇಲಂ ಜಿಲ್ಲೆಯ ಶಿವಥಪುರಂನಲ್ಲಿ ತಮ್ಮನನ್ನು ಸ್ಥಳೀಯ ಗನ್ ಬಳಸಿ ತನ್ನ ಹಿರಿಯ ಸಹೋದರ ಕೊಂದಿದ್ದಾನೆ. ಮೃತನನ್ನು ಸೆಲ್ವಂ ಎಂದು ಗುರುತಿಸಲಾಗಿದೆ.

ಆರೋಪಿ ಸಂತೋಷ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆದರೆ ಈವರೆಗೆ ಆತನನ್ನು ಬಂಧಿಸಿಲ್ಲ. ಪೊಲೀಸರು ಶವವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.