ಭೋಪಾಲ್(ಮಧ್ಯಪ್ರದೇಶ): ದೇಶಾದ್ಯಂತ ಸಡಗರ - ಸಂಭ್ರಮದಿಂದ 75ನೇ ಸ್ವಾತಂತ್ರ್ಯೋತ್ಸವ ಆಚರಣೆ ಮಾಡಲು ಸಜ್ಜುಗೊಂಡಿದ್ದು, ಎಲ್ಲ ರಾಜ್ಯಗಳು ಈಗಾಗಲೇ ಭರ್ಜರಿಯಾಗೇ ಸನ್ನದ್ಧವಾಗಿವೆ. ಈ ಮಧ್ಯೆ ಮಧ್ಯಪ್ರದೇಶದ ವ್ಯಕ್ತಿಯೋರ್ವ ವಿಭಿನ್ನವಾಗಿ ಸ್ವತಂತ್ರ ದಿನ ಆಚರಣೆ ಮಾಡಲು ಮುಂದಾಗಿದ್ದಾರೆ.
ಮಧ್ಯಪ್ರದೇಶದ ಭೋಪಾಲ್ನ ವ್ಯಕ್ತಿಯೋರ್ವ ತಮ್ಮ ದೇಹದ ಮೇಲೆ ಭಾರತ ನಕ್ಷೆ ಹಚ್ಚೆ ಹಾಕಿಸಿಕೊಂಡಿದ್ದು, ಇದರೊಳಗೆ ಸಾವಿರ ಭಾರತೀಯ ಹುತಾತ್ಮ ಯೋಧರ ಹೆಸರು ಟ್ಯಾಟೂ ಹಾಕಿಸಿಕೊಂಡಿದ್ದಾರೆ. 75ನೇ ಸ್ವಾತಂತ್ರ ದಿನಾಚರಣೆಗೋಸ್ಕರ ಈ ಕೆಲಸ ಮಾಡಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿರಿ: ಕಾರು ತಪಾಸಣೆ ವೇಳೆ ಡ್ರೈವರ್ ದುರ್ವತನೆ..ಪೊಲೀಸ್ ಸಿಬ್ಬಂದಿಗೆ ಗುದ್ದಿ, ಪರಾರಿಯಾದ ಚಾಲಕ!