ETV Bharat / bharat

ಲಾಕ್​​ಡೌನ್​ ಎಫೆಕ್ಟ್​: ಬೀದಿಬದಿಯ ಪ್ರಾಣಿಗಳಿಗೆ ಆಹಾರ ನೀಡುತ್ತಿರುವ ವಯನಾಡಿನ ಅಬ್ದು

author img

By

Published : May 11, 2021, 3:35 PM IST

ವಯನಾಡಿನ ಪುಲ್ಪಲ್ಲಿ ನಿವಾಸಿ ಅಬ್ದು ಲಾಕ್​ಡೌನ್​ ಹಿನ್ನೆಲೆ ಆಹಾರ, ಹಾಲು ಸಿಗದೇ ಸಂಕಷ್ಟಕ್ಕೀಡಾಗಿರುವ ನಾಯಿಗಳು ಮತ್ತು ಬೆಕ್ಕುಗಳಿಗೆ ಆಹಾರ, ಹಾಲು ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ.

kerala
kerala

ವಯನಾಡ್‌: ಕೇರಳದಲ್ಲಿ ಲಾಕ್​ಡೌನ್​ ಕಾರಣ ಅಂಗಡಿ, ಬೀದಿಬದಿಯ ಅಂಗಡಿ ಮುಂಗಟ್ಟುಗಳು ಮುಚ್ಚಿರುವುದರಿಂದ ನಾಯಿಗಳು ಹಾಗೂ ಬೆಕ್ಕುಗಳು ಆಹಾರ ಇಲ್ಲದೇ ಪರಿತಪಿಸುತ್ತಿದ್ದು, ಈ ಪ್ರಾಣಿಗಳಿಗೆ ವ್ಯಕ್ತಿಯೊಬ್ಬರು ಆಹಾರ ನೀಡುತ್ತಿದ್ದಾರೆ.

ವಯನಾಡ್‌ನ ಪುಲ್ಪಲ್ಲಿ ನಿವಾಸಿ ಅಬ್ದು ಹಸಿದಿರುವ ನಾಯಿಗಳು ಹಾಗೂ ಹಾಲಿಲ್ಲದೇ ಕಂಗಾಲಾಗಿರುವ ಬೆಕ್ಕುಗಳಿಗೆ ಹಾಲು- ಆಹಾರ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ. ಕೊರೊನಾ ಕೇಸ್​ಗಳು ಹೆಚ್ಚಾದ ಕಾರಣ ಪುಲ್ಪಲ್ಲಿ ಪ್ರದೇಶವನ್ನು ಕಂಟೇನ್​​ಮೆಂಟ್​​ ವಲಯವಾಗಿ ಘೋಷಿಸಲಾಗಿದೆ. ಈ ಹಿನ್ನೆಲೆ ಅಬ್ದು ತಮ್ಮ ಮನೆಯಿಂದಲೇ ಪ್ರಾಣಿಗಳಿಗೆ ಆಹಾರ ತಂದು ಅವುಗಳ ಹಸಿವು ನೀಗಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.