ETV Bharat / bharat

ಉಗುಳು ಮಿಶ್ರಣ ಮಾಡಿ ರೊಟ್ಟಿ ತಯಾರಿ : ಮೂವರ ವಿರುದ್ಧ ಪ್ರಕರಣ, ಒಬ್ಬ ಅಂದರ್​

ವಿಡಿಯೋದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿ ಸೇರಿದಂತೆ ಮೂವರು ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇವರಲ್ಲಿ ಒಬ್ಬನನ್ನು ಬಂಧಿಸಲಾಗಿದೆ..

man arrested whose video surfaced making chappttis after spitting from ghaziabad
ಉಗುಳು ಮಿಶ್ರಣ ಮಾಡಿ ರೊಟ್ಟಿ ತಯಾರಿ
author img

By

Published : Oct 17, 2021, 3:58 PM IST

Updated : Oct 17, 2021, 6:19 PM IST

ಗಾಜಿಯಾಬಾದ್ : ನಿನ್ನೆ ರೆಸ್ಟೋರೆಂಟ್‌ನಲ್ಲಿ ರೊಟ್ಟಿಗೆ ಉಗುಳು ಹಾಕಿ ತಯಾರು ಮಾಡುತ್ತಿದ್ದ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಘಟನೆ ಹಿನ್ನೆಲೆ ಹಿಂದೂ ರಕ್ಷಾ ದಳ, ಪೊಲೀಸರಿಗೆ ದೂರು ನೀಡಿದೆ.

ಹಿಂದೂ ರಕ್ಷಣಾ ದಳದ ಕಾರ್ಯಕರ್ತರು ವಿಡಿಯೋದಲ್ಲಿ ಕಂಡ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಉಗುಳು ಮಿಶ್ರಣ ಮಾಡಿ ರೊಟ್ಟಿ ತಯಾರಿ

ಇನ್ನು, ಈ ಘಟನೆ ಸಂಬಂಧ ಈಟಿವಿ ಭಾರತ ಸುದ್ದಿ ಕೂಡ ಪ್ರಕಟ ಮಾಡಿತ್ತು. ಈ ಹಿನ್ನೆಲೆ ಗಾಜಿಯಾಬಾದ್ ನಗರದ ಕೊತ್ವಾಲಿ ಪ್ರದೇಶದಲ್ಲಿ ದೊಡ್ಡ ಪರಿಣಾಮ ಉಂಟಾಗಿತ್ತು.

ಏನಿದೆ ವಿಡಿಯೋದಲ್ಲಿ?

ರೆಸ್ಟೋರೆಂಟ್‌ನಲ್ಲಿ ರೊಟ್ಟಿ ಮಾಡುವ ವ್ಯಕ್ತಿ ರೊಟ್ಟಿ ತಟ್ಟುವಾಗ ಉಗುಳು ಮಿಶ್ರಣ ಮಾಡಿದ್ದಾನೆ. ಅದೂ ಕೂಡ ಜನರು ಸುತ್ತ ನೆರೆದಿರುವ ಸಂದರ್ಭದಲ್ಲಿ ಈ ಕೆಲಸ ಮಾಡಿದ್ದಾನೆ. ಇದನ್ನು ಯಾರೋ ಮೊಬೈಲ್​ನಲ್ಲಿ ಸೆರೆ ಹಿಡಿದು ವೈರಲ್​ ಮಾಡಿದ್ದಾರೆ.

ವಿಡಿಯೋದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿ ಸೇರಿದಂತೆ ಮೂವರು ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇವರಲ್ಲಿ ಒಬ್ಬನನ್ನು ಬಂಧಿಸಲಾಗಿದೆ.

Last Updated : Oct 17, 2021, 6:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.