ಪಾಟ್ನಾ: ತಮ್ಮ ಧ್ವನಿಯಿಂದಲೇ ಜನರ ಮನವನ್ನು ಗೆದ್ದಿರುವ ಗಾಯಕಿ ಮೈಥಿಲಿ ಠಾಕೂರ್ ಇಂದು ತಮ್ಮ ಟ್ವಿಟರ್ ಖಾತೆಯಲ್ಲಿ ತಮಗಾಗಿರುವ ನೋವಿನ ಬಗ್ಗೆ ಹಂಚಿಕೊಂಡಿದ್ದಾರೆ. ಟ್ವಿಟರ್ನಲ್ಲಿ 6E-2022 (ಮೈಥಿಲಿ ಠಾಕೂರ್ ವಿಮಾನ ಸಂಖ್ಯೆ 6E 2022 ) ನಿಂದ ಪಾಟ್ನಾಗೆ ಪ್ರಯಾಣಿಸುವ ಮೂಲಕ ಈ ದಿನವು ಕೆಟ್ಟ ಅನುಭವದೊಂದಿಗೆ ಪ್ರಾರಂಭವಾಯಿತು.
-
Day started with worst experience by travelling with 6E-2022 to Patna. GS Tejender singh behaved very rude which was not at all expected. Today’s behaviour has certainly kept me in dilemma should i travelling again with same airline? @IndiGo6E @DGCAIndia
— Maithili Thakur (@maithilithakur) September 8, 2022 " class="align-text-top noRightClick twitterSection" data="
">Day started with worst experience by travelling with 6E-2022 to Patna. GS Tejender singh behaved very rude which was not at all expected. Today’s behaviour has certainly kept me in dilemma should i travelling again with same airline? @IndiGo6E @DGCAIndia
— Maithili Thakur (@maithilithakur) September 8, 2022Day started with worst experience by travelling with 6E-2022 to Patna. GS Tejender singh behaved very rude which was not at all expected. Today’s behaviour has certainly kept me in dilemma should i travelling again with same airline? @IndiGo6E @DGCAIndia
— Maithili Thakur (@maithilithakur) September 8, 2022
ಇಂಡಿಗೋ ಏರ್ಲೈನ್ ಸಿಬ್ಬಂದಿ ಜಿ.ಎಸ್. ತೇಜೇಂದ್ರ ಸಿಂಗ್ ತೀರಾ ಅಸಭ್ಯವಾಗಿ ವರ್ತಿಸಿದ್ದು, ಇದನ್ನು ನಾನು ನಿರೀಕ್ಷಿಸಿರಲಿಲ್ಲ. ಇಂದಿನ ನಡವಳಿಕೆಯಿಂದಾಗಿ, ನಾನು ಅದೇ ಏರ್‌ಲೈನ್‌ನಲ್ಲಿ ಮತ್ತೆ ಪ್ರಯಾಣಿಸಬೇಕೇ ಎಂಬ ಸಂದಿಗ್ಧತೆಗೆ ಸಿಲುಕಿರುವೆ? ಎಂದು ಮೈಥಿಲಿ ಠಾಕೂರ್ ದೆಹಲಿಯಿಂದ ಪಟ್ನಾಗೆ ತಲುಪಿದ ನಂತರ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂಡಿಗೋ ಸಿಬ್ಬಂದಿಗಳು ಲಗೇಜ್ ವಿಚಾರವಾಗಿ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದು, ಅದರಲ್ಲೂ ತೇಜೇಂದ್ರ ಸಿಂಗ್ ತುಂಬಾ ಅಸಭ್ಯವಾಗಿ ವರ್ತಿಸಿದ್ದಾರೆ ಈ ಘಟನೆ ಬಗ್ಗೆ ಡಿಜಿಸಿಎಗೂ ದೂರು ನೀಡುವುದಾಗಿ ಗಾಯಕಿ ಹೇಳಿದ್ದಾರೆ.
ಇದನ್ನೂ ಓದಿ: ಬಿಷಪ್ ಮನೆ ಮೇಲೆ EOW ಅಧಿಕಾರಿಗಳ ದಾಳಿ.. ಕೋಟಿ ಕೋಟಿ ನಗದು ವಶ, ಯಂತ್ರಗಳ ಮೂಲಕ ಹಣ ಎಣಿಕೆ