ಮಹಾರಾಷ್ಟ್ರ : ಮಹಾರಾಷ್ಟ್ರದಲ್ಲಿ ದಿನೇದಿನೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಸುಮಾರು 16,620 ಮಂದಿಗೆ ಸೋಂಕು ತಗುಲಿದೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 23,14,413ಕ್ಕೆ ಏರಿಕೆ ಆಗಿದೆ.
-
Maharashtra reports 16,620 new COVID-19 cases, 8,861 discharges, and 50 deaths in the last 24 hours
— ANI (@ANI) March 14, 2021 " class="align-text-top noRightClick twitterSection" data="
Total cases: 23,14,413
Total discharges: 21,34,072
Death toll: 52,861
Active cases: 1,26,231 pic.twitter.com/7gie7hPvFI
">Maharashtra reports 16,620 new COVID-19 cases, 8,861 discharges, and 50 deaths in the last 24 hours
— ANI (@ANI) March 14, 2021
Total cases: 23,14,413
Total discharges: 21,34,072
Death toll: 52,861
Active cases: 1,26,231 pic.twitter.com/7gie7hPvFIMaharashtra reports 16,620 new COVID-19 cases, 8,861 discharges, and 50 deaths in the last 24 hours
— ANI (@ANI) March 14, 2021
Total cases: 23,14,413
Total discharges: 21,34,072
Death toll: 52,861
Active cases: 1,26,231 pic.twitter.com/7gie7hPvFI
ಓದಿ: ರಾಜ್ಯದಲ್ಲಿಂದು 934 ಮಂದಿಗೆ ಸೋಂಕು: ಮೂವರು ಕೋವಿಡ್ಗೆ ಬಲಿ
8,861 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿದ್ದಾರೆ. ಈವರೆಗೆ 21,34,072 ಜನ ಸೋಂಕಿನಿಂದ ಹೊರ ಬಂದಿದ್ದಾರೆ. ಅಲ್ಲದೇ, 1,26,231 ಸಕ್ರಿಯ ಪ್ರಕರಣಗಳಿದ್ದು, ಸಾವಿನ ಸಂಖ್ಯೆ 52,861ಕ್ಕೆ ತಲುಪಿದೆ.