ETV Bharat / bharat

ಲೇಹ್​ನಲ್ಲಿ 4.6ರಷ್ಟು ತೀವ್ರತೆಯ ಭೂಕಂಪನ - ಲೇಹ್​ನಲ್ಲಿ ಭೂಕಂಪನ ಸುದ್ದಿ

ಕೇಂದ್ರಾಡಳಿತ ಪ್ರದೇಶ ಲಡಾಕ್‌ನಲ್ಲಿ ಒಂದು ತಿಂಗಳ ಬಳಿಕ ಮತ್ತೆ ಭೂಮಿ ಕಂಪಿಸಿದೆ.

Magnitude 4.6 earthquake hits Leh in Ladakh
ಲೇಹ್​ನಲ್ಲಿ ಮತ್ತೆ ಕಂಪಿಸಿದ ಭೂಮಿ
author img

By

Published : Jun 28, 2021, 7:44 AM IST

ಲೇಹ್​ (ಲಡಾಖ್): ಇಂದು ಬೆಳ್ಳಂಬೆಳಗ್ಗೆ ಲಡಾಖ್‌ನ ಲೇಹ್​ನಲ್ಲಿ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 4.6 ರಷ್ಟು ತೀವ್ರತೆ ದಾಖಲಾಗಿದೆ.

  • Earthquake of Magnitude:4.6, Occurred on 28-06-2021, 06:10:35 IST, Lat: 34.49 & Long: 78.43, Depth: 18 Km ,Location: 86km ENE of Leh, Laddakh, India for more information download the BhooKamp App https://t.co/fzJxpWMIbI pic.twitter.com/Py5bh23GSM

    — National Center for Seismology (@NCS_Earthquake) June 28, 2021 " class="align-text-top noRightClick twitterSection" data=" ">

ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ಪ್ರಕಾರ, ಬೆಳಿಗ್ಗೆ 6:10 ರ ಸುಮಾರಿಗೆ ಭೂಕಂಪನವಾಗಿದೆ. 18 ಕಿ.ಮೀ ಆಳದಲ್ಲಿ ಭೂಕಂಪನ ಸಂಭವಿಸಿದೆ. ಪ್ರಸ್ತುತ ವರದಿಗಳ ಪ್ರಕಾರ, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಮತ್ತು ಆಸ್ತಿಪಾಸ್ತಿಗೆ ಹಾನಿಯಾಗಿಲ್ಲ.

ಕಳೆದ ತಿಂಗಳು ಸಹ ಲಡಾಖ್​ನಲ್ಲಿ ಭೂಕಂಪನ ಸಂಭವಿಸಿತ್ತು. ಸತತ ಎರಡು ದಿನಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿತ್ತು. ಈ ವೇಳೆ ರಿಕ್ಟರ್ ಮಾಪಕದಲ್ಲಿ 3.1 ರಷ್ಟು ತೀವ್ರತೆ ದಾಖಲಾಗಿತ್ತು. ಇದಕ್ಕೂ ಮೊದಲು ಮಾರ್ಚ್ 6 ರಂದು 3.6 ತೀವ್ರತೆಯ ಭೂಕಂಪನ ಜರುಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.