ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೂತನ ಸಂಪುಟದಲ್ಲಿ ಮಾಹಿತಿ ತಂತ್ರಜ್ಞಾನ ಇಲಾಖೆಯ ನೂತನ ಸಚಿವರಾಗಿ ಅಶ್ವಿನಿ ವೈಷ್ಣವ್ ಅಧಿಕಾರ ವಹಿಸಿಕೊಂಡಿದ್ದು, ಟ್ವಿಟರ್ಗೆ ಖಡಕ್ ಸಂದೇಶ ರವಾನಿಸಿದರು.
ಕಳೆದ ಕೆಲವು ತಿಂಗಳಿಂದ ಟ್ವಿಟರ್ ಹಾಗೂ ಕೇಂದ್ರ ಸರ್ಕಾರದ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಭಾರತದ ಕಾನೂನು ಪಾಲನೆ ಮಾಡುವ ವಿಚಾರದಲ್ಲಿ ಟ್ವಿಟರ್ ಮೀನಮೇಷ ಎಣಿಸುತ್ತಿದೆ. ಇದೇ ವಿಚಾರವಾಗಿ ಮಾತನಾಡಿರುವ ನೂತನ ಐಟಿ ಸಚಿವರು, ಇಲ್ಲಿನ ಕಾನೂನು ಸರ್ವೋಚ್ಛ. ಪಾಲನೆ ಮಾಡಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದ್ದಾರೆ.
-
The law of the land should be abided by everyone: Newley appointed Electronics and Information Technology minister, Ashwini Vaishnaw, on the issue of Twitter pic.twitter.com/Lg3foCFJ1J
— ANI (@ANI) July 8, 2021 " class="align-text-top noRightClick twitterSection" data="
">The law of the land should be abided by everyone: Newley appointed Electronics and Information Technology minister, Ashwini Vaishnaw, on the issue of Twitter pic.twitter.com/Lg3foCFJ1J
— ANI (@ANI) July 8, 2021The law of the land should be abided by everyone: Newley appointed Electronics and Information Technology minister, Ashwini Vaishnaw, on the issue of Twitter pic.twitter.com/Lg3foCFJ1J
— ANI (@ANI) July 8, 2021
ಈ ಹಿಂದೆ ಐಟಿ ಸಚಿವರಾಗಿದ್ದ ರವಿಶಂಕರ್ ಪ್ರಸಾದ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ನೂತನ ಸಚಿವರಾಗಿ ಅಶ್ವಿನಿ ವೈಷ್ಣವ್ ಅವರನ್ನು ನೇಮಕ ಮಾಡಲಾಗಿದೆ.