ETV Bharat / bharat

ಬ್ಲಡ್​ ಕ್ಯಾನ್ಸರ್​ನಿಂದ ಬಳಲುತ್ತಿರುವ ಬಿಜೆಪಿ ಸಂಸದೆ ಕಿರಣ್​ ಖೇರ್​

ಬಾಲಿವುಡ್​ನ ಬಹುಬೇಡಿಕೆಯ ಪೋಷಕ ನಟಿ ಕಿರಣ್​ ಖೇರ್​​ ರಕ್ತದ​ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ. ಸದ್ಯ ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ದೊರೆತಿದೆ.

Kirron Kher
Kirron Kher
author img

By

Published : Apr 1, 2021, 2:57 PM IST

ಚಂಡೀಗಢ: ಬಾಲಿವುಡ್​ನ ಹಿರಿಯ ನಟಿ, ಭಾರತೀಯ ಜನತಾ ಪಾರ್ಟಿಯ ಚಂಡೀಗಢ ಕ್ಷೇತ್ರದ ಸಂಸದೆ ಕಿರಣ್​ ಖೇರ್​​ ಅವರಿಗೆ ಬ್ಲಡ್​ ಕ್ಯಾನ್ಸರ್​ ಇರುವುದು ಗೊತ್ತಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅವರ ಪತಿ ಅನುಪಮ್ ಖೇರ್ ಟ್ವೀಟ್ ಮಾಡಿ ತಿಳಿಸಿದ್ದಾರೆ.

ಇದನ್ನೂ ಓದಿ: ಸಖತ್​ ಸೌಂಡ್​ ಮಾಡ್ತಿದೆ ಬಾಲಿವುಡ್​ ಬೆಡಗಿ ತಾರಾ ಸುತಾರಿಯಾ ಲೆಹೆಂಗಾ ಫೋಟೋ: ವಿಡಿಯೋ

ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಅವರಿಗೆ ಈಗಾಗಲೇ ಕಿಮೋಥೆರಪಿ ಚಿಕಿತ್ಸೆ ನಡೆಯುತ್ತಿದೆ. ಆದರೆ, ಕಳೆದ ವರ್ಷದಿಂದಲೇ ಅವರು ಕ್ಯಾನ್ಸರ್​​ಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ. 2014ರಲ್ಲಿ ರಾಜಕೀಯ ಜೀವನಕ್ಕೆ ಕಾಲಿಟ್ಟಿರುವ ಕಿರಣ್‌ ಎರಡು ಸಲ ಬಿಜೆಪಿಯಿಂದ ಸಂಸದೆಯಾಗಿ ಆಯ್ಕೆಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.