ತಿರುವನಂತಪುರಂ (ಕೇರಳ) : ಮಲಯಾಳಂ ಆಡುಭಾಷೆ ಪದಗಳನ್ನು ಬಳಸಿದ್ದಕ್ಕಾಗಿ ಅಂತಹ ಪದಗಳನ್ನು ಬಳಸದಿರುವಂತೆ ಕೇರಳ ಹೈಕೋರ್ಟ್ ಪೊಲೀಸ್ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಲು ಡಿಜಿಪಿಗೆ ಸೂಚಿಸಿದೆ.
ಮಲಯಾಳಂ ಆಡುಭಾಷೆ ಮತ್ತು 'ಎಡ ಅಥವಾ ಎಡಿ'ಯಂತಹ ಅಗೌರವದ ಪದಗಳನ್ನು ಬಳಸುವುದನ್ನು ನಿಲ್ಲಿಸುವಂತೆ ಕೋರ್ಟ್ ತಿಳಿಸಿದೆ. ಜನರೊಂದಿಗೆ ಸಂವಹನ ನಡೆಸುವಾಗ ಪೊಲೀಸರು ಸಭ್ಯವಾಗಿರಬೇಕು ಎಂದು ನ್ಯಾಯಾಲಯ ಹೇಳಿದೆ.