ETV Bharat / bharat

ವಿಮಾನ ನಿಲ್ದಾಣದಲ್ಲಿ ಗನ್​ ಒಯ್ಯುತ್ತಿದ್ದ ಕೇರಳ ಕಾಂಗ್ರೆಸ್​ ನಾಯಕನ ಬಂಧನ! - ಗನ್​ ಮತ್ತು ಬುಲೆಟ್​ ಒಯ್ಯುತ್ತಿದ್ದ ಕಾಂಗ್ರೆಸ್​ ನಾಯಕ ಬಂಧನ

ವಿಮಾನ ನಿಲ್ದಾಣದಲ್ಲಿ ಗನ್​ ತೆಗೆದುಕೊಂಡು ಹೋಗುತ್ತಿದ್ದ ಆರೋಪದಡಿ ಕೇರಳ ಕಾಂಗ್ರೆಸ್​ ನಾಯಕನನ್ನು ಸಿಎಸ್​ಐಎಫ್​ ಅಧಿಕಾರಿಗಳು ಬಂಧಿಸಿರುವ ಘಟನೆ ಕೇರಳದ ಕೊಯಂಬತ್ತೂರು ವಿಮಾನ ನಿಲ್ದಾಣದಲ್ಲಿ ನಡೆದಿದೆ.

Kerala congress leader arrested  Kerala congress leader arrested for carrying gun at airport  Kerala congress leader arrested at coimbatore  ಕೇರಳ ಕಾಂಗ್ರೆಸ್​ ನಾಯಕ ಬಂಧನ  ಗನ್​ ಮತ್ತು ಬುಲೆಟ್​ ಒಯ್ಯುತ್ತಿದ್ದ ಕಾಂಗ್ರೆಸ್​ ನಾಯಕ ಬಂಧನ  ಕೊಯಂಬತ್ತೂರು ಏರ್​ಪೋರ್ಟ್​ನಲ್ಲಿ ಕಾಂಗ್ರೆಸ್​ ನಾಯಕ ಬಂಧನ
ವಿಮಾನ ನಿಲ್ದಾಣದಲ್ಲಿ ಗನ್​ ಒಯ್ಯುತ್ತಿದ್ದ ಕೇರಳ ಕಾಂಗ್ರೆಸ್​ ನಾಯಕನ ಬಂಧನ
author img

By

Published : Jan 5, 2022, 1:20 PM IST

ಕೊಯಂಬತ್ತೂರು( ತಮಿಳುನಾಡು): ಏರ್​ಪೋರ್ಟ್​ನಲ್ಲಿ ಲೈಸೆನ್ಸ್​ ರಹಿತ ಗನ್​ ತೆಗೆದುಕೊಂಡು ಹೋಗುತ್ತಿದ್ದ ಆರೋಪದಡಿ ಕಾಂಗ್ರೆಸ್​ ನಾಯಕ ತಂಗಲ್​ನನ್ನು ಅಧಿಕಾರಿಗಳು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ

22 ಎಂಎಂ ಗನ್ ಮತ್ತು ಅದರ ಜೊತೆ ಏಳು ಜೀವಂತ ಗುಂಡುಗಳನ್ನು ಒಯ್ಯುತ್ತಿದ್ದ ಕೇರಳ ಕಾಂಗ್ರೆಸ್ ನಾಯಕ ತಂಗಲ್​ ಅವರನ್ನು ಕೊಯಂಬತ್ತೂರು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಸಿಎಸ್‌ಐಎಫ್ ಅಧಿಕಾರಿಗಳು ಆತನ ಲಗೇಜ್‌ನಿಂದ ಬಂದೂಕು ಮತ್ತು ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಆದರೆ, ಆ ಗನ್ ಕೆಲಸ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ ಎಂಬುದು ತಿಳಿದು ಬಂದಿದೆ.

ತಮ್ಮ ಲಗೇಜ್​ನಲ್ಲಿ ಗನ್ ಮತ್ತು ಬುಲೇಟ್​ಗಳು ಇದ್ದ ಬಗ್ಗೆ ನನಗೆ ತಿಳಿದಿರಲಿಲ್ಲ ಎಂದು ತಂಗಲ್​ ಅಧಿಕಾರಿಗಳಿಗೆ ತಿಳಿಸಿದರು. ನಂತರ ಹೆಚ್ಚಿನ ತನಿಖೆಗಾಗಿ ತಂಗಲ್​ನನ್ನು ಪೀಲಮೇಡು ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ತಂಗಲ್​ ಕೊಯಮತ್ತೂರಿನಿಂದ ಬೆಂಗಳೂರು ಮಾರ್ಗವಾಗಿ ಅಮೃತಸರಕ್ಕೆ ಪ್ರಯಾಣಿಸಬೇಕಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.