ETV Bharat / bharat

'ಕಾರ್ಗಿಲ್ ವಿಜಯ್ ದಿವಸ್ 2021' ನಿಮಿತ್ತ ಉಧಮ್​ಪುರದಲ್ಲಿ ಸಂಗೀತ ಕಾರ್ಯಕ್ರಮ - Kargil

ಕಾರ್ಗಿಲ್ ಯುದ್ಧ ವಿಜಯ ಕಂಡು 22 ವರ್ಷ ಪೂರೈಸಿದ ಸಂಭ್ರಮವನ್ನು ಧ್ವನಿಸಲು ಜಮ್ಮು ಮತ್ತು ಕಾಶ್ಮೀರದ ಉಧಮ್​​ಪುರದಲ್ಲಿ ಬುಧವಾರದಂದು ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು.

'Kargil Vijay Diwas' celebrations begin at Army headquarters in JandK's Udhampur
'ಕಾರ್ಗಿಲ್ ವಿಜಯ್ ದಿವಸ್ 2021' ಅಂಗವಾಗಿ ಉಧಮ್​ಪುರದಲ್ಲಿ ಸಂಗೀತ ಕಾರ್ಯಕ್ರಮ
author img

By

Published : Jul 22, 2021, 9:50 AM IST

Updated : Jul 22, 2021, 10:15 AM IST

ಉಧಮ್​ಪುರ(ಜಮ್ಮು-ಕಾಶ್ಮೀರ): 'ಕಾರ್ಗಿಲ್ ವಿಜಯ್ ದಿವಸ್ 2021' ಸಂಭ್ರಮಾಚರಣೆಯ ಅಂಗವಾಗಿ, ಕಾರ್ಯಕ್ರಮಗಳು ಆರಂಭಗೊಂಡಿವೆ. ಕಾರ್ಗಿಲ್ ಯುದ್ಧ ವಿಜಯ ಕಂಡು 22 ವರ್ಷ ಪೂರೈಸಿದ ಸಂಭ್ರಮವನ್ನು ಧ್ವನಿಸಲು ಜಮ್ಮು ಮತ್ತು ಕಾಶ್ಮೀರದ ಉಧಮ್​​ಪುರದಲ್ಲಿ ಬುಧವಾರದಂದು ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು.

ಜಮ್ಮು ಮತ್ತು ಕಾಶ್ಮೀರದ 'ಶೌರ್ಯ ಬ್ಯಾಂಡ್', ಕಾರ್ಗಿಲ್​​ ಯುದ್ಧದ ವೀರರನ್ನು ಗೌರವಿಸುವ ಸಲುವಾಗಿ ದೇಶಭಕ್ತಿ ಮತ್ತು ರಾಷ್ಟ್ರೀಯತೆಯ ಉತ್ಸಾಹದಿಂದ ತುಂಬಿದ ಸಂಗೀತ ಸಂಜೆಯನ್ನು ಪ್ರಸ್ತುತಪಡಿಸಲು ಉಧಮ್​ಪುರದ ಉತ್ತರ ಕಮಾಂಡ್​ನೊಂದಿಗೆ ಸೇರಿಕೊಂಡಿತು ಎಂದು ಸೇನೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಸಂಗೀತ ಕಾರ್ಯಕ್ರಮ

ಲೆಫ್ಟಿನೆಂಟ್ ಜನರಲ್ ವೈ.ಕೆ. ಜೋಶಿ, ಜನರಲ್ ಕಮಾಂಡಿಂಗ್ ಇನ್ ಚೀಫ್, ಉತ್ತರ ಕಮಾಂಡ್, ಸೈನ್ಯದ ಪರಿಣತರು, ಹೆಡ್​ ಕ್ವಾರ್ಟರ್ಸ್ ಸದಸ್ಯರು, ಇತರ ಹಿರಿಯ ಅಧಿಕಾರಿಗಳು ಮತ್ತು ಕುಟುಂಬಸ್ಥರು ಸಂಗೀತ ಸಂಜೆಯಲ್ಲಿ ಭಾಗವಹಿಸಿದ್ದರು. ಕೋವಿಡ್​ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಯಿತು. ಪ್ರತಿ ವರ್ಷ ಜುಲೈ 26ರಂದು ಕಾರ್ಗಿಲ್ ವಿಜಯ್ ದಿವಸ್ ಅಚರಿಸಲಾಗುತ್ತದೆ.

Last Updated : Jul 22, 2021, 10:15 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.