ETV Bharat / bharat

ಅರುಣಾಚಲ ಪ್ರದೇಶದ ಆರು ಜೆಡಿ(ಯು) ಶಾಸಕರು ಬಿಜೆಪಿಗೆ ಸೇರ್ಪಡೆ - ಅರುಣಾಚಲ ಪ್ರದೇಶದಲ್ಲಿ ಶಾಸಕರು ಬಿಜೆಪಿ ಸೇರ್ಪಡೆ

ಜನತಾದಳ ಯುನೈಟೆಡ್ ಪಕ್ಷದ ಏಳು ಶಾಸಕರಲ್ಲಿ ಆರು ಜನ ಬಿಜೆಪಿಗೆ ಸೇರಿದ್ದು, ಅರುಣಾಚಲ ಪ್ರದೇಶದ ವಿಧಾನಸಭೆ ಬಿಡುಗಡೆ ಮಾಡಿರುವ ಬುಲೆಟಿನ್​ನಲ್ಲಿ ಈ ಬಗ್ಗೆ ತಿಳಿಸಲಾಗಿದೆ.

JD(U) suffers setback in Arunachal
ಅರುಣಾಚಲ ಪ್ರದೇಶದ ಆರು ಜೆಡಿ(ಯು) ಶಾಸಕರು ಬಿಜೆಪಿಗೆ ಸೇರ್ಪಡೆ
author img

By

Published : Dec 25, 2020, 2:54 PM IST

ಇಟಾನಗರ (ಅರುಣಾಚಲ ಪ್ರದೇಶ): ಜನತಾದಳ ಯುನೈಟೆಡ್ ಪಕ್ಷದ ಏಳು ಶಾಸಕರಲ್ಲಿ ಆರು ಜನರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಜೆಡಿ(ಯು)ಗೆ ಶಾಕ್ ನೀಡಿದ್ದಾರೆ.

ಪೀಪಲ್ಸ್​ ಪಾರ್ಟಿ ಆಫ್​ ಅರುಣಾಚಲದ ಏಕೈಕ ಶಾಸಕ ಲಿಕಬಾಲಿ ಕ್ಷೇತ್ರದ ಕಾರ್ಡೋ ನೈಗ್ಯೋರ್​ ಸಹ ಬಿಜೆಪಿಗೆ ಸೇರಿದ್ದಾರೆ. ಅರುಣಾಚಲ ಪ್ರದೇಶದ ವಿಧಾನಸಭೆ ಬಿಡುಗಡೆ ಮಾಡಿರುವ ಬುಲೆಟಿನ್​ನಲ್ಲಿ ಈ ಬಗ್ಗೆ ತಿಳಿಸಲಾಗಿದೆ.

ಇದನ್ನೂ ಓದಿ: ನಟ ರಜಿನಿಕಾಂತ್ ಹೈದರಾಬಾದ್ ಅಪೊಲೋ ಆಸ್ಪತ್ರೆಗೆ ದಾಖಲು

ತಲೇಮ್ ತಬೋಹ್, ಹಯೆಂಗ್ ಮಾಂಗ್ಛಿ, ಜಿಕ್ಕೆ ಟಕೊ, ಡೋರ್ಜಿ ವಾಂಗ್ಡಿ ಖರ್ಮಾ, ಡಿಂಗ್ರು ಸಿಯೊಂಗ್ಜು ಬಿಜೆಪಿ ಸೇರ್ಪಡೆಗೊಂಡ ಶಾಸಕರಾಗಿದ್ದಾರೆ.

ನ. 26 ರಂದು ಜೆಡಿ (ಯು) ಜಿಕ್ಕೆ ಟಕೊ, ಡೋರ್ಜಿ ವಾಂಗ್ಡಿ ಖರ್ಮಾ, ಡಿಂಗ್ರು ಸಿಯೊಂಗ್ಜು ಅವರನ್ನು ಪಕ್ಷ ವಿರೋಧಿ ಚಟುವಟಿಕೆಯ ಆರೋಪದಡಿ ಅಮಾನತುಗೊಳಿಸಲಾಗಿತ್ತು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.