ETV Bharat / bharat

ನಾಲ್ವರ ಜೀವ ಉಳಿಸಿದ ಮೆದುಳು ನಿಷ್ಕ್ರಿಯಗೊಂಡ ಬಾಲಕ

ನಾಲ್ವರು ರೋಗಿಗಳಿಗೆ ಬಾಲಕನ ಅಂಗಾಂಗಗಳನ್ನು ಕಸಿ ಮಾಡಲಾಗಿದೆ. ಎಸ್‌ಎಂಎಸ್‌ನಲ್ಲಿ ಸೇವಾರಾಮ್​​ನ ಶ್ವಾಸಕೋಶ, ಮೂತ್ರಪಿಂಡಗಳು, ಪಿತ್ತಜನಕಾಂಗ ಮತ್ತು ಹೃದಯವನ್ನು ರೋಗಿಗಳಿಗೆ ಜೋಡಣೆ ಮಾಡಲಾಗಿದೆ..

Brain-dead teen gives life to four
ನಾಲ್ವರ ಜೀವ ಉಳಿಸಿದ ಮೆದುಳು ನಿಷ್ಕ್ರಿಯಗೊಂಡ ಬಾಲಕ
author img

By

Published : Mar 1, 2021, 1:08 PM IST

ಜೈಪುರ (ರಾಜಸ್ಥಾನ): ರಸ್ತೆ ಅಪಘಾತದಿಂದಾಗಿ ಬಲವಾದ ಏಟು ಬಿದ್ದು, ಮೆದುಳು ನಿಷ್ಕ್ರಿಯಗೊಂಡಿದ್ದ 17 ವರ್ಷದ ಬಾಲಕ ಇದೀಗ ನಾಲ್ವರು ವ್ಯಕ್ತಿಗಳಿಗೆ ಮರುಜೀವ ನೀಡಿದ್ದಾನೆ.

ಫೆ.22ರಂದು ರಾಜಸ್ಥಾನದ ಧೋಲ್ಪುರದ ಸೇವಾರಾಮ್​ ಎಂಬ ಬಾಲಕ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡ ಈತನನ್ನು ಜೈಪುರದ ಸವಾಯಿ ಮಾನ್ ಸಿಂಗ್ (ಎಸ್‌ಎಂಎಸ್) ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ಸೇವಾರಾಮ್​​ನ ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ವೈದ್ಯರು ತಿಳಿಸಿದ್ದು, ಪೋಷಕರು ಮಗನ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿದ್ದಾರೆ.

ಇದನ್ನೂ ಓದಿ: ವಾಟ್ಸ್​​​​​ಆ್ಯಪ್‌ನ ಹೊಸ ಗೌಪ್ಯತೆ ನೀತಿ: ಇಂದು ದೆಹಲಿ ಹೈಕೋರ್ಟ್​ನಲ್ಲಿ ವಿಚಾರಣೆ

ನಾಲ್ವರು ರೋಗಿಗಳಿಗೆ ಬಾಲಕನ ಅಂಗಾಂಗಗಳನ್ನು ಕಸಿ ಮಾಡಲಾಗಿದೆ. ಎಸ್‌ಎಂಎಸ್‌ನಲ್ಲಿ ಸೇವಾರಾಮ್​​ನ ಶ್ವಾಸಕೋಶ, ಮೂತ್ರಪಿಂಡಗಳು, ಪಿತ್ತಜನಕಾಂಗ ಮತ್ತು ಹೃದಯವನ್ನು ರೋಗಿಗಳಿಗೆ ಜೋಡಣೆ ಮಾಡಲಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.