ETV Bharat / bharat

ಕಾಶ್ಮೀರದಲ್ಲಿ 9782 ಕೋಟಿ ವೆಚ್ಚದ ಅತಿದೊಡ್ಡ ಯೋಗ ಕೇಂದ್ರದ ಕಾಮಗಾರಿ ಬಹುತೇಕ ಪೂರ್ಣ - ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯ

ಭಾರತದ ಅತಿದೊಡ್ಡ ಯೋಗ ಕೇಂದ್ರವು ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ಮಿಸಲಾಗುತ್ತಿದೆ. ಈ ಯೋಗಾ ಕೇಂದ್ರಕ್ಕೆ ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯವು 9,782 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದ್ದು, ಅನೇಕ ಸೌಲಭ್ಯಗಳನ್ನು ಹೊಂದಿದೆ.

International Yoga Centre is being constructed  International Yoga Centre in Mantalai  International Yoga Centre in Udhampur  International Yoga Centre constructed update  International Yoga Centre update  ಯೋಗ ಕೇಂದ್ರದ ಕಾಮಗಾರಿ ಬಹುತೇಕ ಪೂರ್ಣ  9782 ಕೋಟಿ ವೆಚ್ಚದ ಭಾರತದ ಅತಿದೊಡ್ಡ ಯೋಗ ಕೇಂದ್ರ  ಅಂತರರಾಷ್ಟ್ರೀಯ ಯೋಗ ಕೇಂದ್ರ  ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯ  ಅಂತಾರಾಷ್ಟ್ರೀಯ ಯೋಗ ಕೇಂದ್ರದ ನೆಲೆಯಾಗಿ ಕಾರ್ಯ
ಯೋಗ ಕೇಂದ್ರದ ಕಾಮಗಾರಿ ಬಹುತೇಕ ಪೂರ್ಣ
author img

By

Published : Dec 12, 2022, 12:50 PM IST

ಉಧಮ್‌ಪುರ (ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ಉಧಮ್‌ಪುರದ ಮಂಟಾಲೈ ಗ್ರಾಮದಲ್ಲಿ 9,782 ಕೋಟಿ ರೂಪಾಯಿಗಳ ಯೋಜನೆಯಾದ ಅಂತಾರಾಷ್ಟ್ರೀಯ ಯೋಗ ಕೇಂದ್ರ (IYC) ಮುಕ್ತಾಯದ ಹಂತದಲ್ಲಿದೆ. ಉಧಮ್​ಪುರದಲ್ಲಿ ಈ ಅತಿ ದೊಡ್ಡ ಯೋಜನೆಯ ಸುಮಾರು ಶೇ.98ರಷ್ಟು ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಈ ಕೇಂದ್ರದ ನಿರ್ಮಾಣ ಪೂರ್ಣಗೊಂಡ ನಂತರ ಸ್ಥಳೀಯ ಪ್ರವಾಸೋದ್ಯಮ ಮತ್ತು ಆರ್ಥಿಕತೆಗೆ ದೊಡ್ಡ ಉತ್ತೇಜನ ದೊರೆಯುವ ನಿರೀಕ್ಷೆಯಿದೆ ಎಂದು ಉಧಮ್​ಪುರನ ಉಪ ಆಯುಕ್ತರು (ಡಿಸಿ) ಹೇಳಿದ್ದಾರೆ.

ಭಾರತದ ಅತಿದೊಡ್ಡ ಯೋಗ ಕೇಂದ್ರವನ್ನು ಉಧಮ್​ಪುರದ ಚೆನಾನಿ ತಾಲೂಕಿನ ಮಂಟಲೈ ಗ್ರಾಮದಲ್ಲಿ ನಿರ್ಮಿಸಲಾಗುತ್ತಿದೆ. ಮಂಟಾಲೈ ಗ್ರಾಮವು ಹಿಮಾಲಯದ ಮೇಲೆ ಸಾಲ್ ಕಾಡುಗಳ ಮಡಿಲಲ್ಲಿ ನೆಲೆಗೊಂಡಿದೆ. ಈ ಗ್ರಾಮವು ಬಯಲು ಮತ್ತು ಬೆಟ್ಟಗಳೆರಡರ ಬಾಹ್ಯ ನೋಟವನ್ನು ಹೊಂದಿದೆ. ಇದು ತಾವಿ ನದಿಯ ದಡದಲ್ಲಿರುವ ಅಂತಾರಾಷ್ಟ್ರೀಯ ಯೋಗ ಕೇಂದ್ರದ ನೆಲೆಯಾಗಿ ಕಾರ್ಯನಿರ್ವಹಿಸಲಿದೆ.

ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯವು ಇದಕ್ಕಾಗಿ 9,782 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಹೀಗಾಗಿ ಈ ಅಂತಾರಾಷ್ಟ್ರೀಯ ಯೋಗ ಕೇಂದ್ರಕ್ಕೆ ಈಜುಕೊಳಗಳು, ವ್ಯಾಪಾರ ಸಮಾವೇಶ ಕೇಂದ್ರಗಳು, ಹೆಲಿಪ್ಯಾಡ್‌ಗಳು, ಸ್ಪಾಗಳು, ಕೆಫೆಟೇರಿಯಾ ಮತ್ತು ಡೈನಿಂಗ್ ಹಾಲ್‌ಗಳೊಂದಿಗೆ ಸಿದ್ಧಪಡಿಸಲಾಗುತ್ತಿದೆ.

International Yoga Centre is being constructed  International Yoga Centre in Mantalai  International Yoga Centre in Udhampur  International Yoga Centre constructed update  International Yoga Centre update  ಯೋಗ ಕೇಂದ್ರದ ಕಾಮಗಾರಿ ಬಹುತೇಕ ಪೂರ್ಣ  9782 ಕೋಟಿ ವೆಚ್ಚದ ಭಾರತದ ಅತಿದೊಡ್ಡ ಯೋಗ ಕೇಂದ್ರ  ಅಂತರರಾಷ್ಟ್ರೀಯ ಯೋಗ ಕೇಂದ್ರ  ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯ  ಅಂತಾರಾಷ್ಟ್ರೀಯ ಯೋಗ ಕೇಂದ್ರದ ನೆಲೆಯಾಗಿ ಕಾರ್ಯ
ಯೋಗ ಕೇಂದ್ರದ ಕಾಮಗಾರಿ ಬಹುತೇಕ ಪೂರ್ಣ

ಐವೈಸಿಯು ಸೌರಗೃಹ, ಜಿಮ್ನಾಷಿಯಂ ಸಭಾಂಗಣಗಳು, ಬ್ಯಾಟರಿ ಚಾಲಿತ ಕಾರುಗಳು, ಧ್ಯಾನದ ಆವರಣಗಳು ಸೇರಿದಂತೆ ಹಲವಾರು ಸೌಲಭ್ಯಗಳನ್ನು ಹೊಂದಿರುತ್ತದೆ. IYC ನಲ್ಲಿ ಹಾಲ್‌ಮಾರ್ಕ್ ಸೌಲಭ್ಯಗಳ ನಿರ್ಮಾಣವು ಈಗಾಗಲೇ ಪೂರ್ಣಗೊಂಡಿರುವುದು ಗಮನಾರ್ಹ.

ತೀರ್ಥಯಾತ್ರೆ ಪುನರುಜ್ಜೀವನ ಮತ್ತು ಆಧ್ಯಾತ್ಮಿಕ, ಹೆರಿಟೇಜ್ ಆಗ್ಮೆಂಟೇಶನ್ ಡ್ರೈವ್ ಯೋಜನೆಯಡಿಯಲ್ಲಿ ಕತ್ರಾ-ವೈಷ್ಣೋ ದೇವಿಯ ಮೂಲಸೌಕರ್ಯ ಮತ್ತು ಇತರ ಅಭಿವೃದ್ಧಿಗಾಗಿ 52 ಕೋಟಿ ರೂ.ಗಳನ್ನು ನಾಮನಿರ್ದೇಶನ ಮಾಡಲಾಗಿದೆ. ಮಂಟಾಲೈನಲ್ಲಿರುವ ಕೇಂದ್ರ ಮತ್ತು ಕತ್ರಾ ಪ್ರವಾಸೋದ್ಯಮ, ಎರಡೂ ರಾಜ್ಯದ ಆರ್ಥಿಕ ಭವಿಷ್ಯವನ್ನು ಹೆಚ್ಚಿಸಲು ಮತ್ತು ಆಧ್ಯಾತ್ಮಿಕ ಪುಷ್ಟೀಕರಣಕ್ಕಾಗಿ ಬಳಕೆದಾರರಲ್ಲಿ ಉತ್ಸಾಹವನ್ನು ಪುನರುಜ್ಜೀವನಗೊಳಿಸುವ ಸಾಧ್ಯತೆಯಿದೆ.

ಓದಿ: ಭಾರತದ ಅತೀ ದೊಡ್ಡ ಅಂತಾರಾಷ್ಟ್ರೀಯ ಯೋಗ ಕೇಂದ್ರವಾಗಲಿದೆ ಕಾಶ್ಮೀರದ ಉಧಂಪುರ ಜಿಲ್ಲೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.