ETV Bharat / bharat

ಜ್ವರದ ಬಗ್ಗೆ ಜಾಗೃತಿ ಮೂಡಿಸಲು ಭಾರತದ ಅತಿದೊಡ್ಡ ಥರ್ಮಾಮೀಟರ್ ಸ್ಥಾಪನೆ - ಜ್ವರದ ಬಗ್ಗೆ ಜಾಗೃತಿ ಮೂಡಿಸಲು ಭಾರತದ ಅತಿದೊಡ್ಡ ಥರ್ಮಾಮೀಟರ್ ಸ್ಥಾಪನೆ

ಥರ್ಮಾಮೀಟರ್ ಅನ್ನು ಡಾ. ರೆಡ್ಡೀಸ್ ಲ್ಯಾಬೋರೇಟರೀಸ್ ಅಳವಡಿಸಿದ್ದು, ಜನರಲ್ಲಿ ಜ್ವರದ ಬಗ್ಗೆ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ.

ಜ್ವರದ ಬಗ್ಗೆ ಜಾಗೃತಿ ಮೂಡಿಸಲು ಭಾರತದ ಅತಿದೊಡ್ಡ ಥರ್ಮಾಮೀಟರ್ ಸ್ಥಾಪನೆ

author img

By

Published : May 19, 2022, 7:50 PM IST

ಜೋಧಪುರ(ರಾಜಸ್ಥಾನ) : ಜ್ವರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಫಲೋಡಿ ಪಟ್ಟಣದಲ್ಲಿ ಭಾರತದ ಅತಿದೊಡ್ಡ 12 ಅಡಿ ಥರ್ಮಾಮೀಟರ್ ಸ್ಥಾಪಿಸಲಾಗಿದೆ. ಎಡಿಎಂ ಹಕಂ ಖಾನ್ ಹಾಗೂ ಎಸ್ ಡಿಎಂ ಡಾ.ಅರ್ಚನಾ ವ್ಯಾಸ್ ಇದನ್ನು ಲೋಕಾರ್ಪಣೆಗೊಳಿಸಿದ್ದಾರೆ.

ಈ ಥರ್ಮಾಮೀಟರ್ ಅನ್ನು ಡಾ. ರೆಡ್ಡೀಸ್ ಲ್ಯಾಬೋರೇಟರೀಸ್ ಅಳವಡಿಸಿದ್ದು, ಜನರಲ್ಲಿ ಜ್ವರದ ಬಗ್ಗೆ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ. ಇಂದು ಫಲೋಡಿಯಲ್ಲಿ ಇದನ್ನು ಸ್ಥಾಪಿಸಲಾಗಿದೆ. ಕಾರಣ 2016ರ ಮೇ 19 ರಂದು ಫಲೋಡಿಯ ತಾಪಮಾನವು 51 ಡಿಗ್ರಿಗಳಷ್ಟಿತ್ತು. ಇದು ದೇಶದಲ್ಲಿ ದಾಖಲಾದ ಗರಿಷ್ಠ ತಾಪಮಾನವಾಗಿದ್ದು, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸೇರಿಸಲ್ಪಟ್ಟಿದೆ. ಈ ಥರ್ಮಾಮೀಟರ್ ಅನ್ನು ಒಂದು ವರ್ಷದವರೆಗೆ ಇಲ್ಲಿ ಸ್ಥಾಪಿಸಲಾಗುತ್ತದೆ. ಒಂದು ವರ್ಷದ ವರೆಗೂ ಇದು ಇಲ್ಲಿನ ತಾಪಮಾನವನ್ನು ತಿಳಿಸಲಿದೆ.

ಜ್ವರದ ಬಗ್ಗೆ ಜಾಗೃತಿ ಮೂಡಿಸಲು ಭಾರತದ ಅತಿದೊಡ್ಡ ಥರ್ಮಾಮೀಟರ್ ಸ್ಥಾಪನೆ
ಜ್ವರದ ಬಗ್ಗೆ ಜಾಗೃತಿ ಮೂಡಿಸಲು ಭಾರತದ ಅತಿದೊಡ್ಡ ಥರ್ಮಾಮೀಟರ್ ಸ್ಥಾಪನೆ

ಅಮೆರಿಕಾದಲ್ಲಿ ವಿಶ್ವದ ಅತಿ ದೊಡ್ಡ ಥರ್ಮಾಮೀಟರ್ ಅಂದರೆ 134 ಅಡಿಗಳಷ್ಟು ಎತ್ತರದ ವಿಶ್ವದ ಅತಿದೊಡ್ಡ ಥರ್ಮಾಮೀಟರ್ ಅನ್ನು ಅಮೆರಿಕದ ಕ್ಯಾಲಿಫೋರ್ನಿದಲ್ಲಿರುವ ಬೇಕರ್‌ನಲ್ಲಿ ಸ್ಥಾಪಿಸಲಾಗಿದೆ. ಇದನ್ನು 1991 ರಲ್ಲಿ ಸ್ಥಾಪಿಸಲಾಗಿತ್ತು. ಇದರ ಹೊರತಾಗಿ 12 ಮೀಟರ್‌ಗಳ ಏಷ್ಯಾದ ಅತಿದೊಡ್ಡ ಥರ್ಮಾಮೀಟರ್ ಅನ್ನು ಚೀನಾದಲ್ಲಿ ಸ್ಥಾಪಿಸಲಾಗಿದೆ.

ಇದನ್ನೂ ಓದಿ: SSLC Result 2022: ಬಾಗಲಕೋಟೆಯ ಏಳು ವಿದ್ಯಾರ್ಥಿಗಳಿಗೆ 625 ಕ್ಕೆ 624 ಅಂಕ.. ಪೋಷಕರ ಸಂತಸ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.