ETV Bharat / bharat

ಕೋವಿಡ್ ಚೇತರಿಕೆ ಪ್ರಮಾಣ ಶೇ 99.54: ಮೊದಲ ಬಾರಿಗೆ 2 ಲಕ್ಷ ಸಕ್ರಿಯ ಕೇಸ್​ ದಾಖಲು

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 13,788 ಹೊಸ ಕೋವಿಡ್​ 19 ಪ್ರಕರಣಗಳು ದಾಖಲಾಗಿವೆ. 14,457 ಡಿಸ್ಚಾರ್ಜ್ ಮತ್ತು 145 ಸಾವು ಸಂಭವಿಸಿವೆ. ಒಟ್ಟು ಪ್ರಕರಣಗಳ ಸಂಖ್ಯೆ 1,05,71,773 ಇದ್ದರೇ ಸಕ್ರಿಯ ಪ್ರಕರಣಗಳು 2,08,012ಕ್ಕೆ ತಲುಪಿದೆ. 1,02,11,342 ಪೀಡಿತರು ಆಸ್ಪತ್ರೆಯಿಂದ ಗುಣಮುಖರಾಗಿದ್ದು, 1,52,419 ಜನ ಮೃತಪಟ್ಟಿದ್ದಾರೆ.

Covid
ಕೋವಿಡ್
author img

By

Published : Jan 18, 2021, 1:10 PM IST

ನವದೆಹಲಿ: ಭಾರತದ ಕೋವಿಡ್​ ಸೋಂಕಿನ ವಿರುದ್ಧದ ಹೋರಾಟದಲ್ಲಿ ಒಂದು ಹೆಗ್ಗುರುತಿನ ಸಾಧನೆ ಮಾಡಿದ್ದು, ಒಟ್ಟು ಚೇತರಿಕೆ ಪ್ರಕರಣಗಳು ಒಂದು ಕೋಟಿಗಿಂತ ಅಧಿಕವಾಗಿದೆ.

ಕೊರೊನಾ ಸೋಂಕಿನಿಂದ ಗುಣಮುಖರಾದವರ ಪ್ರಮಾಣ 1,02,11,342ಕ್ಕೆ ತಲುಪಿದ್ದು, ದೇಶದ ಚೇತರಿಕೆಯ ಪ್ರಮಾಣ ಶೇ 96.59ರಷ್ಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಹಿಂದಿನ ಸರ್ಕಾರಕ್ಕೆ ಆಧುನಿಕತೆಯ ಅರಿವಿರಲಿಲ್ಲ: ಮೆಟ್ರೋ ಯೋಜನೆಗೆ ಭೂಮಿ ಪೂಜೆ ಬಳಿಕ ಕಾಂಗ್ರೆಸ್​ಗೆ ಮೋದಿ ಟಾಂಗ್​

ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಕಳೆದ 24 ಗಂಟೆಗಳಲ್ಲಿ 13,788 ಹೊಸ ಕೋವಿಡ್​ 19 ಪ್ರಕರಣಗಳು ದಾಖಲಾಗಿವೆ. 14,457 ಡಿಸ್ಚಾರ್ಜ್ ಮತ್ತು 145 ಸಾವು ಸಂಭವಿಸಿವೆ. ಒಟ್ಟು ಪ್ರಕರಣಗಳ ಸಂಖ್ಯೆ 1,05,71,773 ಇದ್ದರೆ ಸಕ್ರಿಯ ಪ್ರಕರಣಗಳು 2,08,012ಕ್ಕೆ ತಲುಪಿದೆ. 1,02,11,342 ಪೀಡಿತರು ಆಸ್ಪತ್ರೆಯಿಂದ ಗುಣಮುಖರಾಗಿದ್ದು, 1,52,419 ಜನ ಮೃತಪಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.