ETV Bharat / bharat

ದೇಶದಲ್ಲಿ ಈವರೆಗೆ 70 ಕೋಟಿ ಮಂದಿಗೆ ಲಸಿಕೆ.. ಇದು ಮೈಲಿಗಲ್ಲು

ಭಾರತವು ದಿನಕ್ಕೆ ಒಂದು ಕೋಟಿ ವ್ಯಾಕ್ಸಿನ್‌ ನೀಡಬೇಕು ಎಂಬ ಗುರಿಯೊಂದಿಗೆ ಮುಂದುವರಿಯುತ್ತಿದೆ. 11 ದಿನಗಳ ಅವಧಿಯಲ್ಲಿ ಈಗಾಗಲೇ ಮೂರು ಬಾರಿ 1 ಕೋಟಿ ದಾಟಿದ ಸಾಧನೆ ಮಾಡಿದೆ..

indias covid 19 vaccination coverage has crossed the 70 crore landmark
ದೇಶದಲ್ಲಿ ಈವರೆಗೆ 70 ಕೋಟಿ ಮಂದಿಗೆ ಲಸಿಕೆ ನೀಡಿ ಹೊಸ ಮೈಲಿಗಲ್ಲು
author img

By

Published : Sep 7, 2021, 10:19 PM IST

ನವದೆಹಲಿ : ಕೋವಿಡ್‌ ಲಸಿಕೆ ವಿತರಣೆ ಪ್ರಕ್ರಿಯೆ ಭರದಿಂದ ಸಾಗಿದೆ. ದೇಶದಲ್ಲಿ ಲಸಿಕೆ ಪಡೆದವರ ಸಂಖ್ಯೆ 70 ಕೋಟಿ ಗಡಿ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಮಂಗಳವಾರ ಸಂಜೆ 7 ಗಂಟೆಯವರೆಗೆ 67 ಲಕ್ಷ ಲಸಿಕೆಗಳನ್ನು ವಿತರಿಸಲಾಗಿದೆ.

ಇದೀಗ ಒಟ್ಟು ಲಸಿಕೆಗಳ ಸಂಖ್ಯೆಯನ್ನು 70,63,55,796ಕ್ಕೆ ಬಂದಿದೆ. ಭಾರತವು ದಿನಕ್ಕೆ ಒಂದು ಕೋಟಿ ವ್ಯಾಕ್ಸಿನ್‌ ನೀಡಬೇಕು ಎಂಬ ಗುರಿಯೊಂದಿಗೆ ಮುಂದುವರಿಯುತ್ತಿದೆ. 11 ದಿನಗಳ ಅವಧಿಯಲ್ಲಿ ಈಗಾಗಲೇ ಮೂರು ಬಾರಿ 1 ಕೋಟಿ ದಾಟಿದ ಸಾಧನೆ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.