ETV Bharat / bharat

ವೈದ್ಯರಿಗೆ ಭಯಮುಕ್ತ ವಾತಾವರಣ ಕಲ್ಪಿಸುವಂತೆ ಪ್ರಧಾನಿಗೆ ವೈದ್ಯಕೀಯ ಸಂಘ ಪತ್ರ - ಭಯವಿಲ್ಲದ ಕೆಲಸದ ವಾತಾವರಣ

ಭಾರತೀಯ ವೈದ್ಯಕೀಯ ಸಂಘ (ಐಎಂಎ) ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು, ಐಎಂಎಯ ಮನವಿಯನ್ನು ಪರಿಹರಿಸಲು ಮತ್ತು ವೈದ್ಯಕೀಯ ವೃತ್ತಿಪರರು ಭಯವಿಲ್ಲದೆ ಕೆಲಸ ಮಾಡಲು ಅತ್ಯುತ್ತಮ ವಾತಾವರಣ ಖಾತ್ರಿಪಡಿಸಿಕೊಳ್ಳಲು ಪ್ರಧಾನಿಯ ವೈಯಕ್ತಿಕ ಹಸ್ತಕ್ಷೇಪದ ಬೇಡಿಕೆ ಇರಿಸಿದ್ದಾರೆ.

ಪ್ರಧಾನಿಯ ಹಸ್ತಕ್ಷೇಪ ಕೋರಿ ಐಎಂಎ ಪತ್ರ
ಪ್ರಧಾನಿಯ ಹಸ್ತಕ್ಷೇಪ ಕೋರಿ ಐಎಂಎ ಪತ್ರ
author img

By

Published : Jun 7, 2021, 12:27 PM IST

ನವದೆಹಲಿ: ಭಾರತೀಯ ವೈದ್ಯಕೀಯ ಸಂಘವು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ಐಎಂಎ ಮನವಿಯನ್ನು ಪರಿಹರಿಸಲು ಅವರ ವೈಯಕ್ತಿಕ ಹಸ್ತಕ್ಷೇಪಕ್ಕೆ ಮನವಿ ಮಾಡಿದ್ದಾರೆ.

ಭಾರತೀಯ ವೈದ್ಯಕೀಯ ಸಂಘ (ಐಎಂಎ) ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು, ವೈದ್ಯಕೀಯ ವೃತ್ತಿಪರರು ಭಯವಿಲ್ಲದೆ ಕೆಲಸ ಮಾಡಲು ಅತ್ಯುತ್ತಮ ವಾತಾವರಣ ಖಾತ್ರಿಪಡಿಸಿಕೊಳ್ಳಲು ಪ್ರಧಾನಿಯ ವೈಯಕ್ತಿಕ ಹಸ್ತಕ್ಷೇಪದ ಬೇಡಿಕೆ ಇರಿಸಿದ್ದಾರೆ.

  • Indian Medical Association (IMA) writes to Prime Minister Narendra Modi, requesting his personal intervention to resolve IMA's pleas & to ensure "optimum milieu" for medical professionals to work without fear pic.twitter.com/tLK0OjhFzE

    — ANI (@ANI) June 7, 2021 " class="align-text-top noRightClick twitterSection" data=" ">

ವೈದ್ಯಕೀಯ ವೃತ್ತಿಪರರ ಮೇಲಿನ ದಾಳಿ ಕುರಿತು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸೋಮವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದಿದೆ. ವೈದ್ಯಕೀಯ ವೃತ್ತಿಪರರು ಭಯವಿಲ್ಲದೆ ಕೆಲಸ ಮಾಡಲು ಅತ್ಯುತ್ತಮ ವಾತಾವರಣ ಸ್ಥಾಪಿಸುವ ವೈಯಕ್ತಿಕ ಖಾತರಿ ನೀಡುವಂತೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಓದಿ: ವರ್ತಕರು, ಆದಾಯ ತೆರಿಗೆದಾರರ ಗಮನಕ್ಕೆ: ಇಂದಿನಿಂದ ಹೊಸ ಇ-ಪೋರ್ಟಲ್ ಶುರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.