ETV Bharat / bharat

ಭಾರತೀಯ ವಾಯುಪಡೆ ವಿಮಾನ ಪತನ; ಪೈಲಟ್​ ಪ್ರಾಣಾಪಾಯದಿಂದ ಪಾರು - ವಿಮಾನ ಪತನ,

ಭಾರತೀಯ ವಾಯುಪಡೆಯ ತರಬೇತಿ ವಿಮಾನ ಮಧ್ಯಪ್ರದೇಶದ ಬಿಂಡ್‌ ಎಂಬಲ್ಲಿ ಪತನವಾಗಿದೆ.

Indian Air Force's trainer aircraft crashes, Indian Air Force's trainer aircraft crashes in Bhind, aircraft crash, aircraft crash news, ಭಾರತೀಯ ವಾಯುಪಡೆಯ ತರಬೇತುದಾರ ವಿಮಾನ ಪತನ, ಮಧ್ಯಪ್ರದೇಶದ ಬಿಂಡ್​ನಲ್ಲಿ ಭಾರತೀಯ ವಾಯುಪಡೆಯ ತರಬೇತುದಾರ ವಿಮಾನ ಪತನ, ವಿಮಾನ ಪತನ, ವಿಮಾನ ಪತನ ಸುದ್ದಿ,
ಭಾರತೀಯ ವಾಯುಪಡೆ ವಿಮಾನ ಪತನ
author img

By

Published : Oct 21, 2021, 11:35 AM IST

Updated : Oct 21, 2021, 11:45 AM IST

ಬಿಂಡ್​(ಮಧ್ಯಪ್ರದೇಶ): ಭಾರತೀಯ ವಾಯುಪಡೆಯ (IAF) ವಿಮಾನವೊಂದು ತರಬೇತಿಯ ವೇಳೆ ಪತನವಾಗಿದೆ. ವಿಮಾನದ ಪೈಲಟ್​ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ದುರ್ಘಟನೆ ಬಿಂಡ್​ನಲ್ಲಿ ನಡೆದಿದೆ.

ಭಾರತೀಯ ವಾಯುಪಡೆ ವಿಮಾನ ಪತನ

ಪೈಲಟ್​ ಅಭಿಲಾಷ್​ ಗ್ವಾಲಿಯಾರ್​ ಏರ್​ಬೇಸ್​ನಿಂದ ಫೈಟರ್​ ವಿಮಾನ ಮಿರಾಜ್​ 2000ನಲ್ಲಿ ತರಬೇತಿ ಪಡೆಯುತ್ತಿದ್ದರು. ಈ ವೇಳೆ ತಾಂತ್ರಿಕ ದೋಷ ಉಂಟಾಗಿದ್ದು, ವಿಮಾನವು ಪೈಲಟ್ ನಿಯಂತ್ರಣ ಕಳೆದುಕೊಂಡಿದೆ.

ಈ ದುರಂತದಲ್ಲಿ ಪೈಲಟ್​ ಅಭಿಲಾಷ್​ಗೆ ಸಣ್ಣಪುಟ್ಟ ಗಾಯಗಳಾಗಿದೆ. ವಿಮಾನ ನೆಲಕ್ಕಪ್ಪಳಿಸಿದ್ದರಿಂದ ಸಂಪೂರ್ಣ ಸುಟ್ಟು ಕರಕಲಾಗಿದೆ.

Last Updated : Oct 21, 2021, 11:45 AM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.