ETV Bharat / bharat

ಒಡಿಶಾ ಕಡಲ ತೀರದಲ್ಲಿ ಅಗ್ನಿ ಪ್ರೈಮ್ ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಯಶಸ್ವಿ - ಒಡಿಶಾ ಕಡಲ ತೀರದಲ್ಲಿ ಅಗ್ನಿ ಪ್ರೈಮ್ ಕ್ಷಿಪಣಿ

ಒಡಿಶಾದ ಬಾಲಸೋರ್​​ ಕರಾವಳಿ ತೀರದ ಡಾ. ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಅಗ್ನಿ-ಪಿ ಕ್ಷಿಪಣಿ ಪರೀಕ್ಷೆ ನಡೆಸಲಾಗಿದೆ. ಇದು ಅಗ್ನಿ ಮಿಸೆಲ್​​ಗಳ ವರ್ಗದ ಹೊಸ ಪೀಳಿಗೆಯ ಸುಧಾರಿತ ರೂಪಾಂತರವಾಗಿದೆ.

India successfully testfired the Agni Prime missile off the coast of Odisha in Balasore
ಅಗ್ನಿ ಪ್ರೈಮ್ ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಯಶಸ್ವಿ
author img

By

Published : Dec 18, 2021, 2:24 PM IST

ನವದೆಹಲಿ: ಒಡಿಶಾದ ಬಾಲಸೋರ್​​ ಕರಾವಳಿ ತೀರದಲ್ಲಿ ಭಾರತವು ಯಶಸ್ವಿಯಾಗಿ ಅಗ್ನಿ ಪ್ರೈಮ್ ಮಿಸೆಲ್ ಪರೀಕ್ಷೆ ನಡೆಸಿದೆ. ಈ ಕ್ಷಿಪಣಿಗೆ ಅಗ್ನಿ-ಪಿ ಎಂದು ಹೆಸರಿಸಲಾಗಿದ್ದು, ಇಂದು ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ. ಈ ಕ್ಷಿಪಣಿಯು 1 ಸಾವಿರದಿಂದ 2 ಸಾವಿರ ಕಿ.ಮೀಟರ್ ವ್ಯಾಪ್ತಿಯಲ್ಲಿ ಗುರಿ ತಲುಪುವ ಸಾಮರ್ಥ್ಯ ಹೊಂದಿದೆ.

ಈ ಕ್ಷಿಪಣಿಯು ಅಗ್ನಿ ಮಿಸೆಲ್​​ಗಳ ವರ್ಗದ ಹೊಸ ಪೀಳಿಗೆಯ ಸುಧಾರಿತ ರೂಪಾಂತರವಾಗಿದೆ. ಜೊತೆಗೆ ಇದೊಂದು ಪರಮಾಣು ಸಾಮರ್ಥ್ಯದ ಖಂಡಾಂತರ ಕ್ಷಿಪಣಿಯಾಗಿದೆ ಎಂದು ಡಿಆರ್​​ಡಿಒ ತಿಳಿಸಿದೆ.

ಇದನ್ನೂ ಓದಿ: ಅಗತ್ಯ ಬಿದ್ದರೆ ಭಾರತಕ್ಕೆ ಹೆಚ್ಚಿನ 'ರಫೇಲ್' ನೀಡಲು ಫ್ರಾನ್ಸ್ ಸಿದ್ಧ: ಫ್ಲಾರೆನ್ಸ್ ಪಾರ್ಲಿ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.